ಪ್ರೇಮಾ ಟಿ.ಎಂ.ಆರ್ ಶಿಕ್ಷಕ ಪರಂಪರೆಗೊಂದು ನುಡಿ ನಮನ
ಇತ್ತೀಚೆಗೆ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಹಾಗೂ ತಂತ್ರಜ್ಞಾನದ ಅತಿಯಾದ ಬಳಕೆ ಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಕೊಂಡಿ ಸವಕಲಾಗುತ್ತಿದೆ, ಇವರಿಬ್ಬರ ನಡುವಿನ ಬಂಧದ ಬೆಸುಗೆ ಜಾಳು ಜಾಳಾಗುತ್ತಿದೆ, ವಿದ್ಯಾರ್ಥಿಗಳು ಭಾವರಹಿತರು ಹಾಗೂ ಅವಿದೇಯರೂ ಆಗುತ್ತಿದ್ದಾರೆ, ಇದರಿಂದ ಶಿಕ್ಷಕರು ಕಲಿಸುವಿಕೆಯಲ್ಲಿ ಮೊದಲಿನಷ್ಟು ತಾದಾತ್ಮ್ಯ ರಾಗುತ್ತಿಲ್ಲ ಎಂಬ ಮಾತು ಕೂಡ ಇತ್ತೀಚೆಗೆ ಪದೇಪದೇ ಕೇಳಿ ಬರುತ್ತಿದೆ.
ವಿಶೇಷ ಲೇಖನ
ಪ್ರೇಮಾ ಟಿ.ಎಂ.ಆರ್
ಪ್ರೇಮಾ ಟಿ.ಎಂ.ಆರ್ ಶಿಕ್ಷಕ ಪರಂಪರೆಗೊಂದು ನುಡಿ ನಮನ Read Post »









