ಜಯದೇವಿ ಆರ್ ಯದಲಾಪೂರೆ-ನ್ಯಾಯ ಸಿಗಲಿಲ್ಲ
ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ಜಯದೇವಿ ಆರ್ ಯದಲಾಪೂರೆ-ನ್ಯಾಯ ಸಿಗಲಿಲ್ಲ Read Post »
ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ಜಯದೇವಿ ಆರ್ ಯದಲಾಪೂರೆ-ನ್ಯಾಯ ಸಿಗಲಿಲ್ಲ Read Post »
ಜಡೆ ಮುಡಿ ಬೋಳು ಹೇಗಿದ್ದರೇನೊ
ನಡೆ ನುಡಿ ಸಿದ್ಧಾಂತವಾದಡೆ ಸಾಕು
ಆತ ಪರಂಜ್ಯೋತಿ ಗುರುವಹ ಆ ಇರವ ನಿನ್ನ ನೀನರಿ *ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
———‐——-,,——————-,
ವಚನ ಸಂಗಾತಿ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ,ಕೋಲ ಶಾಂತಯ್ಯ Read Post »
ಕಥಾ ಸಂಗಾತಿ
ಉತ್ತಮ ಎ. ದೊಡ್ಮನಿ
ಉತ್ತಮ ಎ. ದೊಡ್ಮನಿಯವರ ಕಥೆ “ಕತಲ್ ರಾತ್ರಿ” Read Post »
ಅದು ರಾಶಿ ರಾಶಿ ಅಮೃತವೇ ಆಗಿರಲಿ
ಒಂದೆರಡು ಹನಿ ಅಂಬಲಿಯೇ ಆಗಿರಲಿ
ತಮ್ಮ ತಟ್ಟೆಗೇ ಹರಿಯಬೇಕೆನ್ನುವ ಕಿಚ್ಚು.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ ಕವಿತೆ
ಎ.ಎನ್.ರಮೇಶ್.ಗುಬ್ಬಿ ಕವಿತೆ ಅತೃಪ್ತ ಆತ್ಮಗಳು..! Read Post »
ನನ್ನ ಎದೆಯಾಳದ ಕುದಿದು ಎಸರಾದ ಬೇಗುದಿಗಳನು
ಹೇಳಬೇಕಿದೆ ನಿನಗೆ ಬಿತ್ತಿದ ಭಾವ ತೆನೆಯಾದುದನು
ಇಂದಿರಾ ಮೋಟೆಬೆನ್ನೂರ-
ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್ Read Post »
ಪ್ರಬಂಧಸಂಗಾತಿ
ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ
ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ “ಕಿವಿ ಇದ್ದು ಕಿವುಡಾಗಿ.” Read Post »
ಅವರಿವರ ಹಿಂದೆ
ಹಂದೆಯಂತೆ ಹೀಯಾಳಿಸಿ
ಬೆಲ್ಲದಂತೆ ಮುಂದೆ ಮಾತನಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಪ್ರೊ. ಸಿದ್ದು ಸಾವಳಸಂಗ-“ಮಾನವ ಕುಲಂ ತಾನೊಂದೆ ವಲಂ” Read Post »
ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು.
ಕಥಾಸಂಗಾತಿ
ಬಿ.ಟಿ.ನಾಯಕ್ ಅವರ ಕಥೆ
ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು” Read Post »
ಗೊತ್ತಿರದ ಪ್ರಶ್ನೆಗೆ
ಉತ್ತರ ಹುಡುವದು
ಪ್ರೀತಿ
ತುಟಿಯಲುಗಿಸದೇ..
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಇಮಾಮ್ ಮದ್ಗಾರ-ಅರಳಲಿ ಒಲವು Read Post »
ಒಮ್ಮೆ ಪ್ರತಿಮೆಯಾದರೆ ಮತ್ತೆ ನಿಲ್ಲಬೇಕು
ದನಿಯ ಆಲಿಸಬೇಕು ಮಾತು ಕೇಳಬೇಕು
ಮೋಡವಾಗಬೇಕು ಮಳೆ ಹನಿಯಂತೆ
ಗೆದ್ದರೂ ಸೋತರೂ ದಾರಿ ಸವೆಯಬೇಕು
ಕಾವ್ಯಸಂಗಾತಿ
ನಾಗರಾಜ ಬಿ.ನಾಯ್ಕ-
ನಾಗರಾಜ ಬಿ.ನಾಯ್ಕ-ದಾರಿಯೆಂದರೆ Read Post »
You cannot copy content of this page