ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಕನಸು….!

ಮಲಯಾಳಂ ಮೂಲ: ಸುನಿಲ್ ಕುಮಾರ್

ನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

ನೀವು ರಾತ್ರಿ ಸಮಯದಲ್ಲಿ
ಯಾವುದಾದ್ದರೂ ಒಂದೇ
ರೀತಿಯ ‘ಕನಸು’ಗಳನ್ನು
ಕಂಡು ಉಂಟಾ….?

ಮಧುರ ರಾತ್ರಿಯಲ್ಲಿ
ಕಂಬಳಿಯಿಂದ ಎದೆಯನ್ನು
ಅಪ್ಪಿಕೊಂಡು ಪ್ರಿಯಸಖಿಯ
ಒಂದು ಪ್ರಶ್ನೆ….!

ಕೆಲ ಕ್ಷಣ
ತಿರುಗುತ್ತಿರುವ ಪ್ಯಾನ್ ನ
ಸದ್ದು ಮಾತ್ರ..!
ಅವಳು
ಬಿಚ್ಚಿ ಹೋಗಿದ್ದ
ತಲೆಕೂದಲು ನ್ನು
ಕಟ್ಟುತ್ತಿದ್ದಳು…!!

ಧೀಘ೯ವಾದ ಯೋಚನೆಯಲ್ಲಿ
ಮೆಲ್ಲನೆ ಉಸಿರು ಬಿಡುತ್ತಾ
ನನ್ನ ಉತ್ತರ ಬಂತು..!
ಆ ಉಸಿರು
ಪುಟ್ಟ ಮಗುವಿನ
ಉಸಿರಾಟದಷ್ಟು ಸಹ
ಇಲ್ಲ…!

ಒಂದೇ ‘ಮಂಚ’ದಲ್ಲಿ
ಎರಡು ‘ ನಕ್ಷತ್ರ’ಗಳು
ಇರುವಾಗ….
ಯಾವುದೇ ‘ಕನಸು’ಗಳು
ಹುಟ್ಟುವುದೇ ಇಲ್ಲ…!!!


About The Author

Leave a Reply

You cannot copy content of this page

Scroll to Top