ಗಜಲ್
ಕಾವ್ಯ ಸಂಗಾತಿ
ಗಜಲ್
ಪ್ರೊ ರಾಜನಂದಾ ಘಾರ್ಗಿ
ಕಾವ್ಯ ಸಂಗಾತಿ ಕಾಫಿಯಾನಾ ಎ. ಹೇಮಗಂಗಾ ಮೈ ಮರೆತು ಹಗಲುಗನಸು ಕಾಣುತ್ತಾ ಸಮಯ ಕಳೆಯದಿರು‘ ಕೈ ಕೆಸರಾದರೆ ಬಾಯಿ ಮೊಸರೆಂ’ಬ ಸತ್ಯವ ಮರೆಯದಿರು ಗಮ್ಯ ತಲುಪುವ ಹಾದಿಯಲ್ಲಿ ನೂರಾರು ಕಲ್ಲು, ಮುಳ್ಳುಗಳುಪಲಾಯನ ಮಾಡಲು ಹೊಣೆಗಳ ಪರರ ಹೆಗಲಿಗೆ ಏರಿಸದಿರು ಕಷ್ಟಗಳೇ ಇಲ್ಲದ ಬಾಳು ಯಾರಿಗೂ ಲಭ್ಯವಿಲ್ಲ ಬುವಿಯಲ್ಲಿಬರಿಯ ಸುಖದ ಪಾಲೇ ಸದಾ ನಿನಗಿರಲೆಂದು ಬಯಸದಿರು ಉಪದೇಶ ಮಾಡುವುದರಲ್ಲೇ ಕಾಲಹರಣವಾದರೆ ಹೇಗೆ ?ಶ್ರಮಜೀವಿಯಾಗದೇ ಮಾದರಿ ನೀನೆಂದು ಭ್ರಮಿಸದಿರು ಸತ್ತ ನಂತರ ಗೋರಿಯಲ್ಲಿ ಮಲಗುವುದು ಇದ್ದೇ ಇದೆ ಹೇಮಕ್ಷಣಿಕ ಬಾಳಲ್ಲಿ ಅಲ್ಪವಾದರೂ ಸಾಧಿಸದೇ ಇಲ್ಲಿಂದ ತೆರಳದಿರು
ಕಾವ್ಯ ಸಂಗಾತಿ ಊರಿನ ಘನತೆ ನಿನ್ನಿಂದಲೇ ಟಿ.ದಾದಾಪೀರ್ ನಾನು ಆಗಾಗ ನಿಮ್ಮ ಊರಿಗೆಬರುತ್ತಿದ್ದೆಅದೇ ಮಾಮೂಲಿ ತಂಡಿ ಹವಾಬಿಸಿ ಬಿಸಿ ಕಾಫಿಯ ಘಮಕಾರಿನಲ್ಲಿ ಬಂದಿಳಿಯುವಜೀನ್ಸ್ ಪ್ಯಾಂಟ್ ಹುಡ್ಗೀರುಅಷ್ಟೇ ಅನ್ನಿಸ್ತಿತ್ತು ಆದರೆ ಮೊನ್ನೆ ನಾನು ನಿನ್ನಊರಿಗೆ ಬಂದಾಗನಿನ್ನೂರಲಿ ಮಳೆಯ ಸೀಜನ್ಬಹಳ ಸ್ಪೇಷಲ್ ಅನ್ನಿಸಿತು“ಗೆಳತಿ ನೀನು ಡೈಲಿ ಕೂದಲು ಹರಡಿಕೊಂಡು ನಾಮ೯ಲ್ ಆಗಿ ಇರುವಂತೆ” ದಟ್ಟ ಕಪ್ಪು ಮಳೆ ಮೋಡಗಳು“ಆಕಾಶದಲ್ಲಿಯು ನೀನೆ ರೂಪ ತಳೆದಂತೆ” ಶಾಪಿಂಗ್ ಗೆ ಅಂತ ಬಂದು ಸ್ಕೂಟಿ ಬಿಟ್ಟುರಸ್ತೆಗಿಳಿವ ಕೂಲಿಂಗ್ ಗ್ಲಾಸ್ ಲಲನೆಯರು ಈಗಮೊದಲಿನಂತಿಲ್ಲಒಬ್ಬಳದು ಸುರುಳಿ ಮುಂಗುರುಳುಇನ್ನೊಬ್ಬಳದು ಆಗಾಗಜಾರುವ ದುಪಟ್ಟಾನಡೆದರೆ ತೇಟ್ ನಿಮ್ಮಂತೆಯೇಮುತ್ತುಗಳು ನೆಲದ ಮೇಲೆ ಚಲಿಸಿದಂತೆ“ಗೆಳತಿ ನೀನೆ ಬೇರೆ ನಿನ್ನ ಸ್ಟೈಲೆ ಬೇರೆಆದರೂ ಎಲ್ಲೆಲ್ಲೂ ನೀನೆ” ಮಳೆ ಬಂದು ನಿಂತರೂನೀನು ನಡೆದಾಡಿರಬಹುದಾದನಿನ್ನ ಊರಿನ ರಸ್ತೆ ಮೇಲೆಲ್ಲ ನಿನ್ನಕಾಲಿನ ಹೆಜ್ಜೆ ಗಳ ಗುತು೯ಗಳುಅಳಿಸದಂತಿವೆ‘ಆಕಾಶದ ನಕ್ಷತ್ರಗಳಿರಬಹುದೇ?ನಿನ್ನ ಪಾದದ ಗುರುತು ಗಳು ಅಳಿಸದಂತೆ ಹುಷಾರಾಗಿನಾನು ಹೆಜ್ಜೆ ಇಟ್ಟು ಬಂದಿದ್ದೆನೆ ಹವಾ ತೀಡಿದಾಗಕಾಫಿ ಹೀರಿದಾಗಮಳೆಗೆ ಮೈ ನೆನೆದಾಗನಿಮ್ಮ ಊರಲ್ಲಿ ಹೇಳಿಕೊಳ್ಳದಹೊಸ ಅನುಭವಗೆಳತಿ ನೀನಿಲ್ಲದೆ ನಿನ್ನ ಊರಿಗೆ ಏನು ಮಹತ್ವ ಇಲ್ಲ…. ಟಿ.ದಾದಾಪೀರ್
ಊರಿನ ಘನತೆ ನಿನ್ನಿಂದಲೇ Read Post »
ಕಣ್ಣಾಮುಚ್ಚೇ ಕಾಡೇಗೂಡೇ*
ರಂಗ ಕಲಾವಿದೆ ವಿಜಯಶ್ರೀ ಅವರ ಆತ್ಮಕಥೆ ಪ್ರಕಾಶಕರು : ಮನೋಹರ ಗ್ರಂಥ ಮಾಲೆ
ಮೊದಲ ಮುದ್ರಣ ೨೦೧೬
ತೃತೀಯ ಮುದ್ರಣ ೨೦೧೮
ಪುಸ್ತಕ ಸಂಗಾತಿ
ಸಿದ್ದರಾಮ ಹೊನ್ಕಲ್ ಶಾಯರಿ ಲೋಕ
ಸಿದ್ದರಾಮ ಹೊನ್ಕಲ್ ಶಾಯರಿ ಲೋಕ Read Post »
ಕಾವ್ಯ ಸಂಗಾತಿ
ಮಲ್ಲಿನಾಥ್ ರವರ ಗಜಲ್ ಗಳು
ಮಲ್ಲಿನಾಥ್ ರವರ ಗಜಲ್ ಗಳು Read Post »
You cannot copy content of this page