ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಶಸ್ತಿ

ರಾಜ್ಯ ಮಟ್ಟದ ಕಥಾ ಸ್ಪರ್ಧೆ

ಅಲ್ಲಮ ಪ್ರಕಾಶನ ಬೆಂಗಳೂರು-೧೦೦

ರಾಜ್ಯ ಮಟ್ಟದ ಕಥಾ ಸ್ಪರ್ಧೆ

ನಿಯಮಗಳು:

ಕಥೆ ಸ್ವಂತದ್ದಾಗಿರಬೇಕು.

ನಾಡಿನ ಎಲ್ಲಾ ಜಿಲ್ಲೆಯವರೂ ಭಾಗವಹಿಸಬಹುದು.

ನುಡಿ/ಯುನಿಕೋಡ್ ನಲ್ಲಿ ಮಿಂಚಂಚೆಯಲ್ಲಿ ಮಾತ್ರ ಕಳಿಸಬೇಕು.

ಪದಗಳ ಮಿತಿ ೧ – ೨ ಸಾವಿರದ ಒಳಗಿರಲಿ.

ಕಥೆಯೊಂದಿಗೆ ಹೆಸರು, ವಿಳಾಸ, ಭಾವಚಿತ್ರ ಇರಲಿ.

ಒಬ್ಬರು ಒಂದು ಕಳಿಸಲು ಮಾತ್ರ ಅವಕಾಶ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಉತ್ತಮವೆನಿಸಿದ ಕಥೆಗಳನ್ನು ಸಂಸ್ಥೆಯ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಕಡೆಯ ದಿನಾಂಕ: ಮೇ 30
ಮಿಂಚಂಚೆ: allamaprakashana1@gmail.com
ಸಂಪರ್ಕ ಸಂಖ್ಯೆ: 9886464711


About The Author

1 thought on “ರಾಜ್ಯ ಮಟ್ಟದ ಕಥಾ ಸ್ಪರ್ಧೆ”

Leave a Reply

You cannot copy content of this page

Scroll to Top