ಕಾವ್ಯ ಸಂಗಾತಿ
ಎಂ. ಆರ್. ಅನುಸೂಯ ಹನಿಗಳು


ಸಾವಿನಷ್ಟು
ಉಚಿತವೂ
ಖಚಿತವಲ್ಲವೇ ಅಲ್ಲ
ಪ್ರೀತಿ
- ಆಗಬಾರದು
ಬಂಧಗಳು
ಬಂಗಾರದ ಪಂಜರ - ಬದುಕು
ಏರಿಳಿದು ಹರಿವ ಹೊನಲು
ಸಾವು
ನಿಂತ ತಿಳಿ ನೀರ ಕೊಳ - ————————-
ಕಾವ್ಯ ಸಂಗಾತಿ
ಎಂ. ಆರ್. ಅನುಸೂಯ ಹನಿಗಳು


ಸಾವಿನಷ್ಟು
ಉಚಿತವೂ
ಖಚಿತವಲ್ಲವೇ ಅಲ್ಲ
ಪ್ರೀತಿ
You cannot copy content of this page