ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುಭೂತಿ

ಪ್ರೊ ರಾಜನಂದಾ ಘಾರ್ಗಿ

Diana Picasso Explains Her Grandfather, Pablo Picasso's Favorite Paintings  | Architectural Digest

ಸೂಸುವ ತಂಗಾಳಿ
ಮನ ತಣಿಸುವ ರೀತಿ
ಪರಿಮಳ ಹರಡುತ
ನವಿರಾದ ಅನುಭೂತಿ
ಕಡಲ ಅಡಿಯಲಿ
ಕಪ್ಪೆ ಚಿಪ್ಪಿನ ಮುತ್ತು
ಹೃದಯ ತಟ್ಟುವ
ಪಿಸುಮಾತಿನ ಗತ್ತು
ಒಲವ ಸ್ಪುರಿಸುತಿಹ
ನೀಲ ಗಗನದಿ ಚಂದಿರ
ತಾರೆಗಳ ಮೆರವಣಿಗೆ
ತಾಳ ಮೇಳಗಳು ಸುಂದರ
ಜಗವೆಲ್ಲ ಕಾಯುತಿದೆ
ನಿನ್ನನೇ ಬಯಸುತ
ಬರಬಾರದೇ ಬೇಗ
ಒಲವ ಮಳೆ ಸುರಿಸುತ


About The Author

Leave a Reply

You cannot copy content of this page

Scroll to Top