ಶಾಲೆಯ ಹೆಡ್ ಬಾಯೋರು ಬಳಸಿದ ಹಳೆಯ ಕರಿ ಬಣ್ಣದ ಮೊಬೈಲನ್ನು ಸಾಳೂಗೆ ಕೊಟ್ಟಿದ್ದರು. ಅದೇ ಮೊಬೈಲು ರ‍್ಸಿನಿಂದ ತೆಗೆದು ಘಂಟೆ ಎಷ್ಟಾಯಿತೆಂದು ನೋಡಿದಳು. ಏಳು ಗಂಟೆಯಾಗುತ್ತಾ ಬಂತು ಬೇಗ ಮುಟ್ಟಬೇಕು ಎಂದುಕೊಳ್ಳುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಲು ಶುರು ಮಾಡಿದಳು. ಆದರೆ ಈಗೀಗ ಸಾಳೂಗೆ ನಡೆಯಲು ತುಂಬಾ ತ್ರಾಸು ಆಗುತ್ತಿತ್ತು
ಪುಸ್ತಕ ಸಂಗಾತಿ
ತಡವಾಗಿ ಬಿದ್ದ ಮಳೆ
ಆ ನಿಟ್ಟಿನಲ್ಲಿ ವಿಮರ್ಶಕರನ್ನು ಸಹೃದಯಿ ಓದುಗರನ್ನು ಕೈಹಿಡಿದು ತನ್ನ ಅನಿಸಿಕೆಗಳ ಮಟ್ಟಕ್ಕೆ ಏರಿಸಿ ಚಿಂತನೆಗಳ ಆಳಕ್ಕೆ ಇಳಿಸಿ ಅಭಿಪ್ರಾಯ ವಿಸ್ತಾರದಲ್ಲಿ ಹಾರಿಸುತ್ತಾ ಅನುಭವದ ವಿವಿಧ ಸ್ತರಕ್ಕೆ ಕೊಂಡೊಯ್ಯುವ ಲೇಖಕ ಯಶಸ್ವಿಯಾಗುತ್ತಾನೆ . ಆಗ ಕೃತಿಗಳು ಸಾರ್ಥಕವೆನಿಸುತ್ತದೆ. ಅಂತಹ ಅಭಿವ್ಯಕ್ತಿ ಕೌಶಲ್ಯ ಜೊತೆಗೆ ಕರಪಿಡಿದು ಕರೆದೊಯ್ಯುವ ಸಾಮರ್ಥ್ಯ ಮೆಹಂದಳೆಯವರ ಕೃತಿಗಳಲ್ಲಿವೆ
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ
ವಿಶ್ವನಾಥ ನಾಯಕ ಬಿ.ಎ. ಮುಗಿಯುತ್ತಿದ್ದಂತೆ ಎಂ.ಎ. ವ್ಯಾಸಂಗ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಅವನ ಮೂಲಕವೇ ನನಗೆ ವಿಶ್ವವಿದ್ಯಾಲಯ ಮತ್ತು ಎಂ.ಎ ವ್ಯಾಸಂಗದ ಕುರಿತು ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ದೊರೆಯುವ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಿತು. ಮತ್ತು ನನ್ನ ಎಂ.ಎ ಓದಿನ ಆಸೆಯೂ ಜಾಗೃತವಾಯಿತು
ಕಾವ್ಯಯಾನ
ಅವಳ ನಗೆ ನಾದ.
ಅವಳ ಹಿತ ಬಯಸಿ ಒಲವ ಹನಿಸಿ
ಪೂಜಿಸುವ ಭಕ್ತೆ ನಾನು
ಕಲ್ಲಾಗಿ ದೂರದಲೆ ಉಳಿದು
ಕಾಣದಂತಿರುವ ಅಭಯ ಹಸ್ತ ಅವ









