ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ

ಜೀವನದಿ ಶಾಂತವಾಗಿ ಹರಿಯುತ್ತಿದೆಯೆಂದು ನಾವಂದುಕೊಳ್ಳುವಾಗ ದೊಡ್ಡ ಸುಳಿ ಬಂದು ದೋಣಿ ಅಲ್ಲಾಡಿಸಿ ಬಿಡುತ್ತದೆ. ಬದುಕಿನ ಬಂಡಿ ನಿರಾಳವಾಗಿ ಸಾಗುತ್ತದೆ ಎನ್ನುತ್ತಿರುವಾಗಲೇ ವಿಧಿಗೆ ಅದನ್ನು ಸಹಿಸಲಾಗುವುದಿಲ್ಲ.ಅಂಥ ಪರಿಸ್ಥಿತಿಯಲ್ಲಿ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡುವಂತಾಗುತ್ತದೆ.

ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ Read Post »

ಕಥಾಗುಚ್ಛ

ಅಪ್ಪಾಜಿ ನೀಡಿದ ನವಿಲು ಗರಿ

ಸಣ್ಣ ಕಥೆ ಅಪ್ಪಾಜಿ ನೀಡಿದ ನವಿಲು ಗರಿ ವೈಷ್ಣವಿ ಪುರಾಣಿಕ್ ಪುಸ್ತಕ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಮುದ್ದು ಕೋಣೆಯಲ್ಲಿ ಹಾಗೆ ತಮ್ಮ ದಿನನಿತ್ಯದಲ್ಲಿ ನಡೆಯುವ ಸಾವಿರಾರು ಘಟನೆಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಪರಿಪಾಠ ನನ್ನದು….      ಹೀಗೆ ಒಮ್ಮೆ ನಮ್ಮ ತೋಟದಲ್ಲಿ ಸುತ್ತಿಕೊಂಡು ಬರೋಣ ಎಂದು ಹೊರಟ ನನ್ನ ಮನಕ್ಕೆ ಅಲ್ಲಿ ಏನೋ ಒಂದು ರೀತಿಯಾದ ಹೊಳೆಯುವ ವಸ್ತು ಕಂಡಂತೆ ಆಯಿತು ಏನು ಇರಬಹುದು ಎಂದು ನೋಡುವಾಗ…..        ನವಿಲುಗರಿ ಎಷ್ಟು ಸಂತೋಷ ಎಂದರೆ ಜೋರಾಗಿ ಹೋ ಎಂದಾಗ ಅಲ್ಲಿ ನೆರೆದಿದ್ದ ಸಾವಿರಾರು ಕೆಲಸಗಾರರು ನನ್ನ ಬಳಿ ಏನು ಆಯಿತು? ಎಂದು ಪ್ರಶ್ನೆ ಮಾಡಿದಾಗ ಇಲ್ಲಿ ನೋಡಿ ಎಂದಾಗ ಅವರು ನವಿಲು ಗರಿ ತೋರಿಸಿದಾಗ….     ನಮಗೆ ಕೋಡಿ ಅಮ್ಮ ಎಂದಾಗ ನಾನು ಕೊಡುವುದಿಲ್ಲ ಎಂದು ಅವರಿಂದ ತಪ್ಪಿಸಿಕೊಂಡು ಕೋಣೆಯ ಕದವನ್ನು ಹಾಕಿಕೊಂಡು ನನ್ನ ಪುಸ್ತಕದಲ್ಲಿ ಇಡುವಾಗ ಕೋಣೆಯ ಕದವನ್ನು ಬಟ್ಟಿದ ಹಾಗೆ ಆಯಿತು……      ಯಾರು ಎಂದು ನೋಡಿದಾಗ ನಮ್ಮ ಮುದ್ದು ಚೇತು ಎಂದರೆ ನಮ್ಮ ಮುದ್ದು ಬೆಕ್ಕು ಅಷ್ಟು ಜೋರಾಗಿ ಬತ್ತೀದೆಯಾ ಎನಿಸುವಾಗ ನಮ್ಮ ಮುದ್ದು ಅಪ್ಪಾಜಿ ಬಂದು ನನಗೆ ನಿನ್ನ ಗಣಕಯಂತ್ರ ಕೊಡುತ್ತೀಯಾ ನನಗೆ ಸಾಕಷ್ಟು ಕೆಲಸ ಇದೆ ಎಂದಾಗ ನೀವು ಎಲ್ಲೇ ಮಾಡುತ್ತೀರಾ ನಾನು ನಿಮಗೆ ಪಾನಕ ಮಾಡಿಕೊಂಡು ಬರುತ್ತೇನೆ ಎಂದಾಗ……..    ಅಗತ್ಯವಾಗಿ ಎಂದಾಗ ನಮ್ಮ ಚಿನ್ನು ನನ್ನ ಹಿಂದೆ ಬರುತ್ತಾ ಇದ್ದಿದನ್ನು ಕಂಡು ಬಾ ಎಂದು ಕರೆದುಕೊಂಡು ಹೋದಾಗ ನಮ್ಮ ಅಪ್ಪಾಜಿ ಇಷ್ಟು ಸುಂದರವಾಗಿ ಕೋಣೆಯನ್ನು ಇಟ್ಟುಕೊಂಡಿದ್ದಾಳೆ ಎಂದು ಹೇಳುವ ಹೊತ್ತಿಗೆ……..       ಆ ಪುಸ್ತಕ ಅವರ ಕಣ್ಣಿಗೆ ಬಿದ್ದಿದನ್ನು ಕಂಡು ಅದನ್ನು ತೆರೆಯಲು ಅವರಿಗೆ ನವಿಲುಗಿರಿ ಕಂಡು ಒಳ್ಳೇ ಹುಡುಗಿ ಎಂದು ನುಡಿಯುವ ಹೊತ್ತಿಗೆ ನಾನು ಪಾನಕ ತಂದು ಕೊಡುವಾಗ……     ಅಪ್ಪಾಜಿ ಅವರು ಪುಸ್ತಕ ತೆಗೆದುಕೊಂಡಿದ್ದನ್ನು ಗಮನಿಸಿದೆ ಅವರು ನನ್ನ ಬಳಿಯಲ್ಲಿ ಒಂದು ಇದೆ ಎಂದು ಕೊಟ್ಟಾಗ ಅದು ಇನ್ನೊಂದು ಮರಿ ಹಾಕಿದೆ ಎಂದಾಗ ಅಪ್ಪಾಜಿ ಅವರಿಗೆ ನಗು ಬಂದಿತು. ************

ಅಪ್ಪಾಜಿ ನೀಡಿದ ನವಿಲು ಗರಿ Read Post »

ಪುಸ್ತಕ ಸಂಗಾತಿ

ವೀರ ಸಿಂಧೂರ‌ಲಕ್ಷ್ಮಣ

ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.

ವೀರ ಸಿಂಧೂರ‌ಲಕ್ಷ್ಮಣ Read Post »

ಅಂಕಣ ಸಂಗಾತಿ, ತೊರೆಯ ಹರಿವು

ಹಾಗಾಗಿ ಮನಸ್ಸನ್ನು ಹಗುರವಾಗಿ ಪರಿಗಣಿಸದೇ, ಕಣ್ಣಿದುರಿಗೆ ಬಾರದ ಈ ಅನಿವಾರ್ಯದ ಅನಂಗವನ್ನು ಬಹಳ ಗೌರವದಿಂದ ಕಾಣುತ್ತಾ, ನಂನಮ್ಮ ಮನಸ್ಸು ಎಲ್ಲೋ ಮಾಯವಾಗಲು ಬಿಡದೆ ಅದರ ಸ್ವಾಸ್ಥ್ಯ ಕಾಯ್ದುಕೊಳ್ಳೋಣ. ಕೀಟಲೆಯ ಮನಸ್ಸು ನಮಗಿದ್ದರೂ ಸರಿಯೇ ಆದರೆ, ಇತರರನ್ನು ಕಾಡುವ ಕೋಟಲೆಯ ರಾಕ್ಷಸ ಮನಸ್ಸು ನಮ್ಮದಾಗದಿರಲಿ

Read Post »

You cannot copy content of this page

Scroll to Top