ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ವಿಶೇಷ

ಗಾಂಧಿ ಸ್ಮರಣೆ

ಕೆಟ್ಟದ್ದನ್ನು ……….

ಆಡುವುದಿಲ್ಲ, ಕೇಳುವುದಿಲ್ಲ, ನೋಡುವುದಿಲ್ಲ

ಎನ್ನುತ್ತಲೇ ‘ಮಾಡುತ್ತೇವೆ’ ಅನ್ನುತ್ತಾರಲ್ಲ

                ಮಹತ್ಮಾ ನೀ ಮೆಚ್ಚಿದ ಮೂರರ ಜೊತೆ

                ಕೈಕಾಲುಕಟ್ಟಿದ ಮಂಗನ ಗೊಂಬೆ ಬೇಕಲ್ಲ !

                ತಂದರೂ ನಡೆನುಡಿ ಹೊಂದಬೇಕಲ್ಲ !

ಜನನಿ ಪ್ರೇಮದ ಪುತ್ಥಳಿ

ಮಡದಿ ತ್ಯಾಗದ ಮೂರುತಿ

ಸರ್ವಜನಾಂಗ ಬಂದsÄ ಬಳಗ

ಕನಸಿನ ರಾಮರಾಜ್ಯ ನನಸೇ ?

                ನೀನಿಂದು ಇಲ್ಲಿಗೆ ಬಂದುದಾದರೆ

                ಗುಂಡೇಟು ಇಲ್ಲದೇ ಗುಂಡಿಗೆ ಒಡೆವುದು

                ನಡುರಾತ್ರಿಯಲ್ಲಿ ಹೆಣ್ಣು ನಡೆವಂದು …… ಸ್ವಾತಂತ್ರ‍್ಯ !

                …… ನೀನೇನೋ ಹೇಳಿ ಹೋದೆ ಬಾಪೂ

                ಹಾಡುಹಗಲಲೇ ಹೆಣೆ್ಣನ ಅ¨Àsದ್ರತೆ

                ನಿನ್ನ ಕನಿಸಿನ ಭಾರತ ಕಂಡು

                ಪದ ಕುಸಿದು ಅಸು ನೀಗದಿರು

                ನಕ್ಕುಬಿಡು – ಬಿಡುಗಡೆಯಂದು

                ಜಯಂತಿಯAದು – ಜೈ ಜೈಕಾರ

                ಮತ್ತೆ ನಿನ್ನ ನೆನಪು

                ಮುಂದಿನ ವರ್ಷವೇ !

*******************************

–              ಕೆರೋಡಿ ಎಂ. ಲೋಲಾಕ್ಷಿ

About The Author

1 thought on “”

Leave a Reply

You cannot copy content of this page

Scroll to Top