ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ವಿಶೇಷ

ಆಶಯ

ಪಾಪು ಅಲ್ಲಿದೆ ಬಾಪುವಿನ ಚಿತ್ರ

ಅದರ ಕಣ್ಣ ಹೊಳಪು ನಿನ್ನದಾಗಲಿ

ಅದರಲ್ಲಿದೆ ಶ್ವೇತ ಬಣ್ಣ, ಹತ್ತಿರ ಹೋಗು

ನಿನಗೂ ಸಿಗಬಹುದು…

ಆಪ್ತತೆಯ ಮೃದು ಹೃದಯ

ಅದು ನಿನ್ನದೂ ಆಗಲಿ…

ಒಂದಿಷ್ಟು ಹೊತ್ತು ಅಲ್ಲೇ ಕುಳಿತಿರು

ಆಲೋಚಿಸು… ಬೆಳಕು ಆವರಿಸಿ

ಕಣ್ಣು ತುಂಬೀತು

ಬಂದೀತು ಹೊಸ ದೃಷ್ಟಿ

ಅಳಿಯಬಹುದು ಪಾಪ ಸೃಷ್ಟಿ.

************************************

ಚಿತ್ರ-ಕವಿತೆ

ತಮ್ಮಣ್ಣ ಬೀಗಾರ.

About The Author

6 thoughts on “”

    1. ಧನಪಾಲ ನಾಗರಾಜಪ್ಪ

      ಚಿತ್ರ ಮತ್ತು ಕವಿತೆ ಎರಡೂ ತುಂಬಾ ಚೆನ್ನಾಗಿವೆ ಸರ್.

  1. ಪಾಪುವಿಗೆ ಬಾಪುವಿನ ಪುಟ್ಟ ಚಿತ್ರ.ಆಕರ್ಷಕ ಬೀಗಾರ್.

Leave a Reply

You cannot copy content of this page

Scroll to Top