ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಲಲಿತಾ ಕ್ಯಾಸನ್ನವರ ಅವರಕವಿತೆ-ಶಾಂತಿ ಸಿಗುವುದೆಲ್ಲಿ ?

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಶಾಂತಿ ಸಿಗುವುದೆಲ್ಲಿ ?

ಹುಚ್ಚನಾಗುವೆ ಎಲೆ ಮನವೇ
ಅಂತರಾಳದ ಭಾವನೆಗಳ ಪುಳಕತೆ
ಬೆಲೆಕೊಟ್ಟು ನೋಡು ಶಾಂತಿ ನಿನ್ನಲ್ಲೇ

ಲಲಿತಾ ಕ್ಯಾಸನ್ನವರ ಅವರಕವಿತೆ-ಶಾಂತಿ ಸಿಗುವುದೆಲ್ಲಿ ? Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ದ್ರೋಹ
ಪ್ರೀತಿ ಪಾರಿಜಾತದ ಘಮಲಿನ ಅಮಲನೇರಿಸಿ
ನಿಶೆಯಲೂ ಉಷೆಯ ತೋರುವ
ನಶೆಯಲಿಳಿಸಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ Read Post »

ಕಾವ್ಯಯಾನ

ಬೆಳಕು ಪ್ರಿಯ ಹೊಸದುರ್ಗ ಅವರ ಕವಿತೆ-ಹಲವು ಬಳ್ಳಿಯ ಹೂಗಳು

ಕಾವ್ಯ ಸಂಗಾತಿ

ಬೆಳಕು ಪ್ರಿಯ ಹೊಸದುರ್ಗ

ಹಲವು ಬಳ್ಳಿಯ ಹೂಗಳು

ರಾಮ ರಹೀಮ ಯೇಸು ಬುದ್ಧ
ಒಂದೇ ಎಂಬ ಭಾವ ಶುದ್ಧ

ಬೆಳಕು ಪ್ರಿಯ ಹೊಸದುರ್ಗ ಅವರ ಕವಿತೆ-ಹಲವು ಬಳ್ಳಿಯ ಹೂಗಳು Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಲಲನೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ ಅವರ ಕವಿತೆ-

ಲಲನೆ
ಎನಗೇನು ಗೊತ್ತು ಅಮ್ಮ, ನಾನು
ಹೆಣ್ಣು ಅಂಗೈಯ ಹುಣ್ಣೆಂದು
ಕಿತ್ತು ತೆಗೆವರೆಂದು…..ನಿನ್ನ ಪುಟ್ಟ

ಸವಿತಾ ದೇಶಮುಖ ಅವರ ಕವಿತೆ-ಲಲನೆ Read Post »

ಕಾವ್ಯಯಾನ

ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು

ಕಾವ್ಯ ಸಂಗಾತಿ

ಭವ್ಯ ಸುಧಾಕರಜಗಮನೆ

ಹೆಣ್ಣು
ಒಳಗು ಹೊರಗೂ ದಣಿದು ದುಡಿಯುವಳು
ಮಾತೆ ಸೋದರಿ ಮಡದಿ ಮಗಳು

ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು Read Post »

ಕಾವ್ಯಯಾನ

ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು

ಕಾವ್ಯ ಸಂಗಾತಿ

ಗಾಯತ್ರಿ ಎಸ್‌ ಕೆ –

ಸೃಷ್ಟಿಯ ಹೆಣ್ಣು
ತಾರತಮ್ಯ ಅವಳಲ್ಲಿಲ್ಲ
ಸಂಕುಚಿತೆ ಅವಳಲ್ಲ
ವಿಶಾಲಮನೋಭಾವದ
ಸೃಷ್ಟಿಯ ಕಣ್ಣವಳು..||

ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು Read Post »

ಕಾವ್ಯಯಾನ

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ
ಬಯಸಿ ಪಡೆದ ಸುಮ ನೀನು
 ಬಾಳ ತುಂಬಿದ ಪ್ರೀತಿ ನೀನು

ಮಧುಮಾಲತಿ ರುದ್ರೇಶ್ ಅವರ ಕವಿತೆ-ಕನಸಲು ಕಾವಲಿರುವೆ Read Post »

You cannot copy content of this page

Scroll to Top