ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಒಲ್ಲೆಯೆನಲು ಸಾಧ್ಯವೇ?
ಬೇಡೆಂದವರ ಬಳಿ ಸಾಗಿ ಬಂಧುವಾದೆ
ಒಲ್ಲೆಂದವರ ಒಲವ ಹನಿಗಾಗಿ ಮರುಭೂಮಿಯಾದೆ
ಮೂಕ ಜನರೆದುರು ಮಾತಿನ ಮಲ್ಲಿಗೆಯಾದೆ

ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ Read Post »

ಕಾವ್ಯಯಾನ

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ

ಕಾವ್ಯ ಸಂಗಾತಿ

ವೀಣಾ ನಿರಂಜನ

ʼಅವಳ ಸಂಜೆ ದಿನಚರಿʼ
ತಟ್ಟನೇ ನೆನಪಾಗುತ್ತದೆ ತನ್ನ ಪುಟ್ಟ ಕಂದ
ಅಳುತ್ತಿರ ಬಹುದೇ ಅಲ್ಲಿ ತನಗಾಗಿ
ಬೇಗ ಹೊರಡಬೇಕು

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ Read Post »

ಕಾವ್ಯಯಾನ

ಲಲಿತಾ ಕ್ಯಾಸನ್ನವರ ಅವರ ಕವಿತೆ-ಜನ್ಮದ ಮೈತ್ರಿ

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಜನ್ಮದ ಮೈತ್ರಿ
ಬಂಧನವ ಬಿಗಿದಿರುವೆ
ಜನ್ಮ ಜನ್ಮಾಂತರಕಿನ್ನು ಬಿಡದೆ ನಿಮಗಿನ್ನು

ಲಲಿತಾ ಕ್ಯಾಸನ್ನವರ ಅವರ ಕವಿತೆ-ಜನ್ಮದ ಮೈತ್ರಿ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ದಂತಕಥೆಯಾದೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ದಂತಕಥೆಯಾದೆ
ನೀ ಕಲಿಸಿದ ಸಮದೃಷ್ಟಿ
ಚರಿತವು ದಿಗಂತದಲ್ಲಿ
ಮಾಯವಾಗಿ ಹೋಗಿದೆ

ಸವಿತಾ ದೇಶಮುಖ ಅವರ ಕವಿತೆ-ದಂತಕಥೆಯಾದೆ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಅವರಕವಿತೆ-ಸಂಸ್ಕಾರವೆಂಬ ಸ್ನಾನ….!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಸಂಸ್ಕಾರವೆಂಬ ಸ್ನಾನ….!!
ಇದ್ದದ್ದರಲ್ಲಿಯೇ
ಸಂತೃಪ್ತ ಭಾವದ
ಸ್ನಾನವು ಬೇಕು…!

ಕಾಡಜ್ಜಿ ಮಂಜುನಾಥ ಅವರಕವಿತೆ-ಸಂಸ್ಕಾರವೆಂಬ ಸ್ನಾನ….!! Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಅವಿತಿಹ ಕವಿತೆ
ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ
ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹೆಣ್ಣಿನ ಮನದ
ಅಳಲು, ನೋವು
ನೀನಗೇನು ಗೊತ್ತು..?

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ.. Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಹುಡುಕಾಟ
ಬೇರು ಇಳಿದರೂ ಆಳಕೆ ಚಿಗುರಲಿಲ್ಲ
ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ

ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ Read Post »

You cannot copy content of this page

Scroll to Top