ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ”
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
“ನನ್ನ ನಿನ್ನ ನಡುವೆ”
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ” Read Post »
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
“ನನ್ನ ನಿನ್ನ ನಡುವೆ”
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ” Read Post »
ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…
ದ್ವೇಷ ಸಾಧಿಸುತಿಹರು, ತುಪ್ಪ ಹೊಯ್ಯುತಲಿಹರು
ಜಾತಿ ಜಗಳಕೆ ನಿರುತ ಬೆಂಕಿ ಹಚ್ಚಿ!
ತಮ್ಮ ಸ್ವಾರ್ಥಕ್ಕಾಗಿ ಸತ್ಯವನು ಮುಚ್ಚಿ!
ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು… Read Post »
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ
“ಹಣಿಗೆ”
ವರ್ಣಬೇಧವೋ ಒಪ್ಪಿಕೊಳ್ಳುವದಿಲ್ಲ
ಮುಷ್ಟಿಯಷ್ಟೂ! ಕಪ್ಪು, ಬಿಳುಪುಗಳ
ಸಮ್ಮಿಲನದ ಸಾಂಗತ್ಯಕ್ಕೆ ಸ್ಪ
ಶಿ ಕಾ ಬಡಿಗೇರ ಅವರ ಕವಿತೆ “ಹಣಿಗೆ” Read Post »
ಅನುನಯದ ಒಲವಿದೆ
ಭಾವಗಳ ಹೊಂಬೆಳಕಿದೆ
ಭರವಸೆಯ ಒಡಲಿದೆ
ಉಕ್ಕಿ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಮಳೆಗಾಲದ ಮುಸ್ಸಂಜೆಹರಿಯುವ ಚಿಲುಮೆಯಿದೆ
ಸುಧಾ ಪಾಟೀಲ ಅವರ ಕವಿತೆ-ಮಳೆಗಾಲದ ಮುಸ್ಸಂಜೆ Read Post »
ಕಾವ್ಯ ಸಂಗಾತಿ
ಮೌನದಲಿಮುಗಿದಒಂದುರಾತ್ರಿ….
ವೈ.ಎಂ.ಯಾಕೊಳ್ಳಿ
ಹತ್ತಿ ಉರಿದು
ಸುತ್ತೆಲ್ಲ ಕಿಡಿಗಳ ಹರಡಿ
ಬೆಂಕಿ ಧಗಧಗ.ಮತರ್ಧ ದಿನ
ಮಾತಿಲ್ಲದ ಮೌನಯುದ್ದ
ಮೌನದಲಿಮುಗಿದಒಂದುರಾತ್ರಿ….ವೈ.ಎಂ.ಯಾಕೊಳ್ಳಿ Read Post »
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ
ಬಯಲಿಗೆ ಬಿದ್ದ ಭಾವ
ಯಾರು ನುಡಿಸಿ ಮರೆತರೋ
ತಂತಿ ಸ್ಪರ್ಶಿಸಿ ಅಡಗಿದರೋ
ರಾಗ ತಾಳ ಲಯವ ನಾ ಕಾಣೆ
ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಬಯಲಿಗೆ ಬಿದ್ದ ಭಾವ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಮಧುವಣಗಿತ್ತಿ
ಮುಂದಲೆಯ ತುಂಬಾ ಹರಳುಗಳ ನೆತ್ತಿಬೊಟ್ಟು/
ನಾಚಿ ಹಿಡಿದಳು ಪದಕದ ಸರವ ಕಾಮನೆಯ ದೃಷ್ಟಿ ನೆಟ್ಟು
ಶಾಲಿನಿ ಕೆಮ್ಮಣ್ಣು ಅವರಕವಿತೆ-ಮಧುವಣಗಿತ್ತಿ Read Post »
ʼನನ್ನವ್ವ ದೊಡ್ಡವ್ವʼಅಖಿಲ ಭಾರತಕನ್ನಡಸಾಹಿತ್ಯಸಮ್ಮೇಳನದಮೊದಲ ಮಹಿಳಾಅದ್ಯಕ್ಷರಾಗಿದ್ದ ಜಯದೇವಿ ತಾಯಿ ಲಿಗಾಡೆಯವರಮೊಮ್ಮಗಳು ಸವಿತಾದೇಶಮುಖ ತಮ್ಮ ಅಜ್ಜಿಯ ಜನ್ಮದಿನಕ್ಕೆ ಬರೆದಕವಿತೆ
ಕಾವ್ಯಸಂಗಾತಿ
ಬಕಾಡೆ ಪಂಪಾಪತಿ
ಬಡವನ ಬವಣೆ
ಮಾಲಿಕನ ಬಲಕಾಗಿ ಶ್ರಮಿಸಿದೆವು ಮಾಲಿಯಾಗಿ
ಬಗಲಲಿ ಬಟ್ಟೆಯಿಟ್ಟು ಹೊರಟೆವು ಕೈ ಖಾಲಿಯಾಗಿ
ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್
ಎಲ್ಲಿರುವೇ ಭಾವವೇ
ಹೃದಯ ಬರಿದು ಬಿಳಿಯ ಹಾಳೆಯಂತೆ
ಕದವ ಮುಚ್ಚಿರುವೆ ಲೇಖನಿ ಕಳೆದಿರಲು
ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಎಲ್ಲಿರುವೇ ಭಾವವೇ Read Post »
You cannot copy content of this page