ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಾಂಧಿ

ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು ಕೋಲಿನಲ್ಲಿಜೀವಿತಾವಧಿ ಬಿಡಿಸಿ ದಾಸ್ಯದಸಂಕಲೆಯಿಂದಭಾರತಾಂಬೆಯನುಹೊರಟರು ತಾ ತೊರೆದುಜಗದ ಬಂಧವನು ಮಹಾನ್ ಚೇತನದತ್ಯಾಗಮರೆತ ಜನಕೊನೆಗಾಣಿಸಿದರುರಾಷ್ಟ್ರಪಿತನ ಜೀವನ ನೆನೆಯೋಣ ವರ್ಷಕ್ಕೊಮ್ಮೆಯಾದರೂಮಹಾತ್ಮನನಡೆಯೋಣ ನಿಜದದಾರಿಯಲಿ ಒಂದು ದಿನ

ಗಾಂಧಿ Read Post »

ಕಾವ್ಯಯಾನ

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ ಕಿರುಬೆರಳು ಹಿಡಿದುಹಿಂದೆ ಹೆಜ್ಜೆ ಹಾಕವವಳಕಣ್ಣುಗಳಲ್ಲಿ ನನ್ನ ಹುಡುಕಾಟ….!ನನ್ನ ಕಿರುಬೆರಳು ಬಿಡಿಸಿಕೊಂಡಳೆಜೋಪಾನ ಮಗಳೆ ಎನ್ನುವಮೂಕ ಭಾವ ಅರಿತವಳುತುಸು ಬೆರೆಯೇ ಎನಿಸುತ್ತಿದ್ದಾಳೆ….!! ರೇಷಿಮೆ ಸೀರೆ ಒಡವೆ ಒಡ್ಯಾಣದಿಹೊಳೆವ ಕಂಗಳ ಚೆಲುವಿಗೆದೃಷ್ಟಿ ತಾಗದಿರಲೆಂದು ದೃಷ್ಟಿಬೊಟ್ಟಿಡಬೇಕೆಂದರೆ ಬೆರಳೆಕೊಅವಳ ಕೆನ್ನೆಗೆ ತಾಗುತ್ತಿಲ್ಲ….!ಮಗಳು ತುಸು ಬೇರೆಯೇ ಎನಿಸುತ್ತಿದ್ದಾಳೆ….!! ಅಕ್ಷತೆ ಆರಕ್ಷತೆ ಹರಕೆ ಹಾರೈಕೆಸಾವಿರ ಸಾವಿರಹೊಸ ಕನಸುಗಳ ಹೊತ್ತುಹೊರಟಿದ್ದಾಳೆ ಹೊಸಬಾಳಗೆ‘ಮನಸಿಲ್ಲ ಮಗಳೆ ಕಳಿಸಲುನಿನ್ನ ‘ಎನ್ನುವ ಮಾತುಗಂಟಲೋಳಗೆ ಸಿಕ್ಕಿಕೊಂಡಿದೆ….!ಭಾರದ ಹೆಜ್ಜೆಯಲಿ ಹೋರಟವಳುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಹೃದಯ ಭಾರವಾದರುನಗುಮುಖದಿ ಹೋಗಿ ಬಾಮಗಳೆ ಎಂದು ಹಣೆಗೆಮುತ್ತಿಟ್ಟೆ…!ಅಪ್ಪಾ ಎಂದು ಬಿಗಿದಪ್ಪಿದಳುಕಣ್ಣಂಚಿನಲಿ ಉದುರುವ ಹನಿ ಒರೆಸಿ ಹಣೆಗೆ ಮುತ್ತಿಟ್ಟುಳು…!!ದೀಪ ಹಿಡಿದು ನಿಂತವಳುತುಸು ಬೇರೆ ಎನಿಸುತ್ತಿದ್ದಾಳೆ….!!

ಮಧು ಮಗಳು Read Post »

ಕಾವ್ಯಯಾನ

ಬಾಪು ಮತ್ತು ವೈರುಧ್ಯ

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು

ಬಾಪು ಮತ್ತು ವೈರುಧ್ಯ Read Post »

You cannot copy content of this page

Scroll to Top