ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ”
ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇನ್ನೂ ಕನಸಿದೆ” ಇನ್ನೂ ಕನಸಿದೆಬಣ್ಣ ಬಣ್ಣದ ಚಿತ್ರಸುಳಿವ ಗಾಳಿಸುರಿವ ಮಳೆಹಕ್ಕಿ ಪಕ್ಷಿಗಳ ಇಂಚರನೀಲಿ ಆಗಸದಲಿ ಹಾರುವ ಬಿಳಿ ಪಾರಿವಾಳಅದೆಷ್ಟೋ ಭಾವಗಳುಕವನವಾಗುವ ಸಮಯಬೆಸಗೊಳ್ಳುತ್ತಿವೆಪದ ಲಯಶಬ್ದಗಳ ಸಂಭ್ರಮಸೂರ್ಯನೇನೀನು ಇಷ್ಟು ಬೇಗಏಕೆ ಉದಯಿಸಿ ಬಿಟ್ಟೆಇನ್ನೂ ಕನಸಿದೆಮಧುರ ಕ್ಷಣಗಳನ್ನುಕನಸಿನಲ್ಲಾದರೂ ಕಂಡುಕೊಂಚ ನೆಮ್ಮದಿಯಿಂದಇರುತ್ತಿದ್ದೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ” Read Post »









