ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಗಜಲ್

ಜೀವಕಣದಲಿ ಪ್ರೀತಿ ಪಾರಿಜಾತವಾಗಿ ಹಂಬಲದ ಎದೆಯೊಳಗೆ ಹರಡುತಿರು
ಭೃಂಗರಾಜನು ಹಾಡಿದಂತೆ ಪ್ರೇಮಗೀತೆಯಲಿ ರಾಗವ ಬೆರೆಸಿ ಬಂದುಬಿಡು ನೀನೊಮ್ಮೆ
ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಕವಿತೆ-ಕಾವ್ಯ ಕಸ್ತೂರಿ

ಕನಸುಗಳೇ ಕವಿತೆಯಾಗಿ
ಕವಿತೆಗಳೇ ಭಾವ ಗೀತೆಯಾಗಿ
ಅರಳಿ ನಿಂತಿವೇ ನೊಡು ನಿನಗಾಗಿ…!
ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ ಕವಿತೆ

ಕಾವ್ಯ ಕಸ್ತೂರಿ

ನಿಜಗುಣಿ ಎಸ್ ಕೆಂಗನಾಳ ಕವಿತೆ-ಕಾವ್ಯ ಕಸ್ತೂರಿ Read Post »

ಕಾವ್ಯಯಾನ

ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ?

ಹಗಲಂತ್ತೂ ಬಿಡೂ, ಕಣ್ಣಿಗೆ ಕತ್ತಲಿಲ್ಲ
ರಾತ್ರಿಯಲ್ಲಿ ಒಮ್ಮಿಂದೋಮೇಲೆ ಎದ್ದೂ
ಅಕ್ಕ-ಪಕ್ಕ ಕೈ ಆಡಿಸಿತಾ ಹುಡುಕುತ್ತೇನೆ
ಕಾವ್ಯ ಸಂಗಾತಿ

ಉತ್ತಮ ಎ.ದೊಡ್ಮನಿ

ಹೌದಲ್ವಾ ?

ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ? Read Post »

You cannot copy content of this page

Scroll to Top