ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’
ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’
ಆರೋಗ್ಯ ಪರಿಸರವ
ಬೆಳೆಸಲು ಒಟ್ಟಾಗಿ ಸಾಗುವ.
ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’ Read Post »
ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’
ಆರೋಗ್ಯ ಪರಿಸರವ
ಬೆಳೆಸಲು ಒಟ್ಟಾಗಿ ಸಾಗುವ.
ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’ Read Post »
ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ
ಇರಬೇಕು ಕೆಸರಲ್ಲಿರುವ ಕಮಲದಂತೆ
ಕಸ ಕೊಳೆ ಅಂಟಿದರೂ ಶುಭ್ರವಾಗಿರುವಂತೆ
ಏನೂ ಸೋಕಿಸಿಕೊಳ್ಳದೆ ಜಾರಿ ಹೋಗುವಂತೆ
ಆದರೂ ದೇವರಿಗೆ ಶ್ರೇಷ್ಠತೆಯ ಮೆರೆಯುವಂತೆ
ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ Read Post »
ಭಾವಯಾನಿ ಹೊಸ ಕವಿತೆ-ಸಾಕ್ಷಿ
ಗೋಮುಖ ವ್ಯಾಘ್ರಕ್ಕೆ
ಜಿಂಕೆ ಮೊಲದಂತಹ ಬಡಪಾಯಿಗಳನ್ನು ಬೇಟೆಯಾಡುವುದರಲ್ಲೇ ವಿಕೃತ ಖುಷಿ!
ಭಾವಯಾನಿ ಹೊಸ ಕವಿತೆ-ಸಾಕ್ಷಿ Read Post »
ಕವಿತ. ಎಸ್ ಅವರ ಕವಿತೆ-ವಾಸ್ತವ
ಇಂತಾದರು ಎಚ್ಚರವಿಲ್ಲೆಮಗೆ
ಪರಿಸರದ ಕುರಿತು ನಾವು
ವಾಸಿಸುವ ಭುವಿಯು ಇಂತು
ನಲುಗುತ್ತಿರುವಾಗ
ಕವಿತ. ಎಸ್ ಅವರ ಕವಿತೆ-ವಾಸ್ತವ Read Post »
ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!
ಮನದ ಅಳಲು ನೀಗಲೆಂದು
ಭುಜವ ನೀಡು ಚೆಲುವೆಯೇ
ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ! Read Post »
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ
ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ Read Post »
ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್
ಪೈಪೋಟಿಯಿಂದ ಹೋಗುತ್ತಿದ್ದ
ದಿನದ ಸಾಲಿಗೆ ಚಕ್ಕರ್ ಹೊಡೆದು
ಮಾಸ್ತರಿಗೆ ಸುಳ್ಳಿನ ಕಂತೆಯ ಮೇಲೆ ಸುಳ್ಳು ಹೇಳಿ
ಹೇಳಿದ್ದು ಸುಳ್ಳೆಂದು ತಿಳಿದಾಗ ತಗಲಾಕಿಕೊಂಡು
ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್ Read Post »
ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ
ಧರೆಯ ಚುಂಬಿಸಿದೆ ನವ
ವರ್ಷಧಾರೆ,
ಭೂರಮೆಯು ಉಡಲು ಸಿದ್ಧ
ಹಸಿರ ಸೀರೆ.
ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ Read Post »
ಯತೀಶ್ ಕಾಮಾಜೆ ಅವರ ಕವಿತೆ-ಬದುಕು
ನೆಲ ಅಗೆದು ಕೃಷಿ
ನೆಲ ಬಗೆದು ಆಸ್ತಿ
ಜೊತೆಯಾಗಿ ಸಂಸಾರ
ಜೊತೆಯಾಗಿ ಸಂಹಾರ
ಯತೀಶ್ ಕಾಮಾಜೆ ಅವರ ಕವಿತೆ-ಬದುಕು Read Post »
ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ
ನಿನಗೂ ಬರುವುದು ನಲಿವ ದಿನ;
ಹೋಲಿಕೆಯಲ್ಲಿಯೆ ಜೀವನ ಕಳೆದರೆ,
ನಿಂತಿಹ ನೆಲದಲೆ ಅಧಃಪತನ !!
ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ Read Post »
You cannot copy content of this page