ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಸಾಗುವ ದಾರಿಯಲಿ

ಬೆಳಕ ಬಿತ್ತಿ ಮುಂದೆ ಸಾಗಬೇಕು
ಬರುವವರಿಗೆ ದಾರಿದೀಪವಾಗಬೇಕು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ Read Post »

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಹಾರಿ ಹೋದ ಪಕ್ಷಿ

ಯಾರು ಕುಕ್ಕಿ ಕಳುಹಿಸಿದರು
ಮರಿ ಕೋಗಿಲೆಯೇ
ಮದುರ ಇಂಪನದ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ

ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ

ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ

ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ

ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ

ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ

ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ Read Post »

ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

‘ಪ್ರೀತಿ ಅನುರಾಗ’

ಸಾಗರದ ಖುಷಿಯಿದೆ
ಭಾವನೆಯ ಜೊತೆ ಇದೆ
ಕಡಲ ತೀರದಂತೆ

ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’ Read Post »

ಕಾವ್ಯಯಾನ

ಡಾ ಶಾರದಾಮಣಿ ಹುನಶಾಳ ಅವರ ಕವಿತೆ-ಶುಭಾರಂಭ

ಕಾವ್ಯ ಸಂಗಾತಿ

ಡಾ ಶಾರದಾಮಣಿ ಹುನಶಾಳ

ಶುಭಾರಂಭ
ಸ್ಫೂರ್ತಿಯ ಸೆಲೆಯಂತೆ..
ಸುಖ ಸಂತೋಷ,
ಸಂಬ್ರಮ ಸಮೃದ್ಧಿಗಳ

ಡಾ ಶಾರದಾಮಣಿ ಹುನಶಾಳ ಅವರ ಕವಿತೆ-ಶುಭಾರಂಭ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಮಾಯೆಯ ಮುಸುಕು
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು Read Post »

ಕಾವ್ಯಯಾನ

ಡಾ.ವೈ.ಎಂ.ಯಾಕೊಳ್ಳಿ-ಕನಕ ಸ್ಮರಣೆ

ಕಾವ್ಯ ಸಂಗಾತಿ

ಡಾ.ವೈ.ಎಂ.ಯಾಕೊಳ್ಳಿ-

ಕನಕ ಸ್ಮರಣೆ
ಬರೆದ ನೂರಾರು ಕೀರ್ತನೆ ನಾಲ್ಕು ಕಾವ್ಯಗಳ
ಭಕ್ತಿಯಲಿ ಮಿಂದಿತ್ತು ಸುತ್ತ ಗಣ ಮೇಳ
ಕನಕನಾದನು ಜಗಕೆ ಆರಾಧ್ಯ ದಂಡಿಗೆ ತಾಳ
ತೋರಿದನು ಜಗಕೆಲ್ಲ ಭಕ್ತಿ ಶಕ್ತಿ ಸಂಮೇಳ

ಡಾ.ವೈ.ಎಂ.ಯಾಕೊಳ್ಳಿ-ಕನಕ ಸ್ಮರಣೆ Read Post »

ಕಾವ್ಯಯಾನ

ಸುಜಾತಾ ರವೀಶ್ಅವರ ಕನಕರ ಕೀರ್ತನೆ

ಕಾವ್ಯ ಸಂಗಾತಿ

ಕನಕದಾಸರ ರಚನೆಗಳನ್ನು ಆಧರಿಸಿ ಬರೆದ ಕವನ

ಸುಜಾತಾ ರವೀಶ್
ಸಜ್ಜನರ ಸಂಗದೊಳು ಇರಿಸೆನ್ನ ರಂಗ ಬೇಡಿಕೆಯ ಮುಂದಿಡುತ
ಏಳು ನಾರಾಯಣ ಏಳು ಲಕ್ಷ್ಮೀರಮಣ ಎಂದು ಏಳಿಸುತ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎನುತ
ಜಯಮಂಗಳಂ ನಿತ್ಯ ಶುಭಮಂಗಳಂ ಪಾಡಿದವರು

ಸುಜಾತಾ ರವೀಶ್ಅವರ ಕನಕರ ಕೀರ್ತನೆ Read Post »

You cannot copy content of this page

Scroll to Top