ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಬಿ.ಟಿ.ನಾಯಕ್ ಅವರ ಸಣ್ಣಕಥೆ ʼಮದನಪ್ಪʼ

ಕಥಾ ಸಂಗಾತಿ

ಬಿ.ಟಿ.ನಾಯಕ್

ಅವರ ಸಣ್ಣಕಥೆ

ʼಮದನಪ್ಪʼ
ಇತ್ತ ನಾಗ ಲಕ್ಷ್ಮಮ್ಮ ತಾನಿದ್ದಲ್ಲಿಂದ ತನ್ನ ಯಜಮಾನನ್ನು ಕೆಟ್ಟದಾಗಿ ಕೂಗಿ ಕರೆದಳು.                                   ಆದರೆ, ಆಕೆಗೆ ಉತ್ತರ ದೊರಕಲಿಲ್ಲ.  ಆಗ ಆಕೆಗೆ ಕೋಪ ಮೂಡಿ ಆತನು ಮಲಗಿದ                                            
ಕೋಣೆಗೆ ಹೋಗಿ ಅಲ್ಲಿ ನೋಡಿ  ಗಾಬರಿಯಾಗುತ್ತಾಳೆ. ಆತ ನೆಲಹಾಸಿನ ಮೇಲೆ ಬಿದ್ದು ಒದ್ದಾಡುತ್ತಿದ್ದ

ಬಿ.ಟಿ.ನಾಯಕ್ ಅವರ ಸಣ್ಣಕಥೆ ʼಮದನಪ್ಪʼ Read Post »

ಕಥಾಗುಚ್ಛ

ʼನಂಬಿಕೆʼ ಸಣ್ಣಕಥೆ ರೂಪೇಶ್ ಎಂ. ಎಸ್ ಅವರಿಂದ

ʼನಂಬಿಕೆʼ ಸಣ್ಣಕಥೆ
ರೂಪೇಶ್ ಎಂ. ಎಸ್ ಅವರಿಂದ
ಆ ದಿನದಿಂದ ನನ್ನಲ್ಲಿದ್ದ ಸೌಂದರ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಲು ಹೋಗಲಿಲ್ಲ. ದೇವರ ಮೇಲೆ ನಂಬಿಕೆ ಇತ್ತು…! ಅವನು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಎಂಬ ದೃಢ ವಿಶ್ವಾಸ ನನ್ನಲ್ಲಿತ್ತು.

ʼನಂಬಿಕೆʼ ಸಣ್ಣಕಥೆ ರೂಪೇಶ್ ಎಂ. ಎಸ್ ಅವರಿಂದ Read Post »

ಕಥಾಗುಚ್ಛ

“ಏಪ್ರಿಲ್ ಫೂಲ್” ಸಣ್ಣಕಥೆ ಡಾ.ಸುಮತಿ ಪಿ ಅವರಿಂದ

ಕಥಾ ಸಂಗಾತಿ

ಡಾ.ಸುಮತಿ ಪಿ

“ಏಪ್ರಿಲ್ ಫೂಲ್”
ಸಂದೀಪ ತನ್ನನ್ನು ಫೂಲ್ ಮಾಡುತ್ತೇನೆ ಎಂದು ಹೇಳಿದ ವಿಷಯ ಅದು ಹೇಗೋ ಅವನ ಕಿವಿಗೆ ಬಿದ್ದಿತ್ತು.
ಅವನು ಆ ದಿನ ಬಹಳ ಎಚ್ಚರಿಕೆಯಿಂದಲೇ ಇದ್ದನು. “

“ಏಪ್ರಿಲ್ ಫೂಲ್” ಸಣ್ಣಕಥೆ ಡಾ.ಸುಮತಿ ಪಿ ಅವರಿಂದ Read Post »

ಕಥಾಗುಚ್ಛ

“ಗೌಹರಜಾನ್”ಶಮಾ. ಜಮಾದಾರ ಅವರ ಸಣ್ಣ ಕಥೆ

ಕಥಾ ಸಂಗಾತಿ

ಶಮಾ. ಜಮಾದಾರ

“ಗೌಹರಜಾನ್”
ಅಪ್ಪ.. ನನಗೂ ಅಪ್ಪ ಇದ್ದಾನಾ..?.. ಇಷ್ಟ ದಿನ ಇಲ್ಲದೇ ಇಂದು.. ನನ್ನ ನೆನಪೇಕೆ.? ಅವನ ದ್ರೋಹಕ್ಕೆ ನಲುಗಿ ಪ್ರತಿ ದಿನವೂ ಸತ್ತು ಬದುಕಿದ್ದಳು ಅಮ್ಮ.

“ಗೌಹರಜಾನ್”ಶಮಾ. ಜಮಾದಾರ ಅವರ ಸಣ್ಣ ಕಥೆ Read Post »

ಕಥಾಗುಚ್ಛ

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ

ಸುಖವಾಗಿ ಮಲಗಿ ನಿದ್ರಿಸುವ ಅಮ್ಮನ ಮುಖವನ್ನು ದೃಷ್ಟಿಸಿದಾಗಲೆಲ್ಲ ನನ್ನ ದೇಹದ ಆಳದಲ್ಲೆಲ್ಲೋ ಕಾಣಿಸುತ್ತಿದೆ ನೋವು.  ನಾನು ಮುದುಕನಾಗುತ್ತಿದ್ದೇನೆಯೇ ಎಂಬ ಅಳುಕು.

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ Read Post »

ಕಥಾಗುಚ್ಛ

“ರತ್ನೇಗೌಡ ಮತ್ತು ನಾಯಿ”ಎಮ್ಮಾರ್ಕೆ ಅವರಿಂದ ಸಣ್ಣ ಕಥೆ

ಕಥಾ ಸಂಗಾತಿ

“ಎಮ್ಮಾರ್ಕೆ ”

“ರತ್ನೇಗೌಡ ಮತ್ತು ನಾಯಿ”
ತಾತನೊಂದಿಗೆ ಆಟ,ಊಟ ಅಂತ ಹೆಚ್ಚು ಕಾಲ ಕಳೆಯುತ್ತಿದ್ದರಲ್ಲವೇ,ತಾತನಿಗೂ ಮೊಮ್ಮಕ್ಕಳನ್ನು ಬಿಟ್ಟಿರುವುದು ಕಷ್ಟ,ಆದರೂ ಇರುವುದು ಅನಿವಾರ್ಯವಾಗಿತ್ತು.

“ರತ್ನೇಗೌಡ ಮತ್ತು ನಾಯಿ”ಎಮ್ಮಾರ್ಕೆ ಅವರಿಂದ ಸಣ್ಣ ಕಥೆ Read Post »

ಕಥಾಗುಚ್ಛ

ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ.

ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)
ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ.

ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ. Read Post »

ಕಥಾಗುಚ್ಛ

” ತೇವ ಇಲ್ಲದ ಕಲ್ಲು”ತೆಲುಗು ಕಥೆಯ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್

” ತೇವ ಇಲ್ಲದ ಕಲ್ಲು”ತೆಲುಗುಕಥೆಯ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್
“ನಿಮ್ಮ ಊರಿನಲ್ಲಿ ಹೀಗೊಂದು ಘಟನೆ ನಡೆದಿದೆ. ಇನ್ನೂ ತಿಳಿಯಲಿಲ್ಲವೇ? ಹೋಗಿ ತಿಳಿದುಕೊಂಡು, ದೃಶ್ಯಗಳನ್ನು ಶೀಘ್ರ ಕಳುಹಿಸು…” ಎಂದು ಎತ್ತುಗಳನ್ನು ಚುಟುಕಿನಿಂದ ಹೊಡೆಯುವಂತೆ ಬೆನ್ನಟ್ಟಿ ಇರುತ್ತಾರೆ.

” ತೇವ ಇಲ್ಲದ ಕಲ್ಲು”ತೆಲುಗು ಕಥೆಯ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್ Read Post »

shobha
ಕಥಾಗುಚ್ಛ

“ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್‌ ಅವರಿಂದ

ಕಥಾ ಸಂಗಾತಿ

ಶೋಭಾ ಮಲ್ಲಿಕಾರ್ಜುನ್‌

“ಜಿಜ್ಞಾಸೆ”
ಬಾಹ್ಯ ಪ್ರಪಂಚದ ಅರಿವಿಲ್ಲದೆ ಕಳೆದ ಆ ಕ್ಷಣಗಳಿಂದ ಮರಳಿದ ಬಿಂದುವಿಗೆ ತನ್ನ ಮೇಲೆಯೇ ಜಿಗುಪ್ಸೆಯಾಗುವಷ್ಟು ಅಸಹ್ಯವಾಗಿತ್ತು.

“ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್‌ ಅವರಿಂದ Read Post »

You cannot copy content of this page

Scroll to Top