ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು

ಮಕ್ಕಳ ಸಂಗಾತಿ

ಶಿಹೊಂ ಮಕ್ಕಳ ಕವಿತೆ-

ಆಡಬೇಕೂಂತ ಆಡಬೇಕು

ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ

ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು Read Post »

ಇತರೆ, ಮಕ್ಕಳ ವಿಭಾಗ

ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ

ಮಕ್ಕಳ ಸಂಗಾತಿ

ನಾಗರತ್ನ .ಎಚ್ ಗಂಗಾವತಿ

‘ದೇವನ ಒಲುಮೆ’

ಮಕ್ಕಳ ಕಥೆ
ತಂದೆ ತಾಯಿಯನ್ನ ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರು ನಮಗೂ ಕೂಡ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಓದುವುದರ ಜೊತೆಗೆ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ Read Post »

ಮಕ್ಕಳ ವಿಭಾಗ

‘ಗೀತಾಳ ನೆಚ್ಚಿನ ಮರ’ ಮಕ್ಕಳ ಕಥೆ-ನಾಗರತ್ನ ಎಚ್ ಗಂಗಾವತಿ ಅವರಿಂದ

ಮಕ್ಕಳ ಸಂಗಾತಿ

ನಾಗರತ್ನ ಎಚ್ ಗಂಗಾವತಿ

‘ಗೀತಾಳ ನೆಚ್ಚಿನ ಮರ’

‘ಗೀತಾಳ ನೆಚ್ಚಿನ ಮರ’ ಮಕ್ಕಳ ಕಥೆ-ನಾಗರತ್ನ ಎಚ್ ಗಂಗಾವತಿ ಅವರಿಂದ Read Post »

ಇತರೆ, ಮಕ್ಕಳ ವಿಭಾಗ

ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ

ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ
ಕಾಡು ಮೇಡು ಗುಡ್ಡ
ಬೆಟ್ಟ ಎಲ್ಲೆಲ್ಲೂ ಹಸಿರು‌
ಗಿಡ ಮರ ಬಳ್ಳಿಗಳು

ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ Read Post »

ಇತರೆ, ಮಕ್ಕಳ ವಿಭಾಗ

ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ

ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ
ಮಣ್ಣ ಮಗನವನು ಕನವರಿಸಿದ
ನಿತ್ಯ ಆಗಸದಿ ತನ್ನ ಮೊಗವೆತ್ತಿದ

ಅನಸೂಯ ಜಹಗೀರದಾರ ಅವರ ಶಿಶುಗೀತೆ-ನಿರೀಕ್ಷೆ Read Post »

ಕಾವ್ಯಯಾನ, ಮಕ್ಕಳ ವಿಭಾಗ

ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ

ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,

ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ Read Post »

ಇತರೆ, ಮಕ್ಕಳ ವಿಭಾಗ

ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ

ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..

ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ Read Post »

ಇತರೆ, ಮಕ್ಕಳ ವಿಭಾಗ

ಅನಸೂಯ ಜಹಗೀರದಾರ ಅವರ ಶಿಶುಗೀತೆ

ಅನಸೂಯ ಜಹಗೀರದಾರ ಅವರ ಶಿಶುಗೀತೆ
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..

ಅನಸೂಯ ಜಹಗೀರದಾರ ಅವರ ಶಿಶುಗೀತೆ Read Post »

ಇತರೆ, ಮಕ್ಕಳ ವಿಭಾಗ

“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ

“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ
ಕೇಳಿದ ಎಲ್ಲಾ ಪ್ರಾಣಿಗಳು ಖುಷಿಯಿಂದ ಮೊಲವನ್ನು ಅಪ್ಪಿಕೊಂಡು ಮುದ್ದಾಡಿದವು!!.ನಂತರ ಕಾಡಿನ ರಾಜನಾದ ಸಿಂಹವು ಮೊಲಕ್ಕೆ ಬಹುಮಾನವನ್ನು ನೀಡಿ ಸನ್ಮಾನಿಸಿತು…

“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ Read Post »

ಇತರೆ, ಕಾವ್ಯಯಾನ, ಮಕ್ಕಳ ವಿಭಾಗ

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು
ದೃಷ್ಟಿ ಚಾಚಾಲು ಸುತ್ತಲೂ ನೀರೇ
ಉಪ್ಪು ಲವಣವೂ ಅದರಲಿ ಸೇರಿರೆ.

ಬಾನಲಿ ಸೂರ್ಯನು ಮುಳುಗುವ

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು Read Post »

You cannot copy content of this page

Scroll to Top