ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಹಿಂದೆ ಅವಿಭಕ್ತ ಕುಟುಂಬಗಳು ಇದ್ದು ರಜೆ ಬಿಟ್ಟೊಡನೆ ನಾವು ಮಕ್ಕಳು ಅಜ್ಜನ ಮನೆಗೆ,ಮಾವನ ಮನೆ, ಚಿಕ್ಕಮ್ಮ ದೊಡ್ಡಮ್ಮರ ಮನೆಗೆ, ಸೋದರತ್ತೆಯ ಮನೆಗೆ ರಜೆಯ ದಿನಗಳನ್ನು ಕಳೆಯಲು ಹೋಗುತ್ತಿದ್ದೆವು.
ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ
ದೋಣಿಯ ಪಯಣವು ನನಗೆಂದು
ಅಜ್ಜಿಯ ದೋಸೆಯು ಖಾರದ ಚಟ್ನಿಯು
ಹೊಟ್ಟೆಯು ತುಂಬುದು ಎಂದೆಂದೂ
ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ Read Post »
“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್
ಇಂತಹ ಸಾಂಸ್ಕೃತಿಕ ಹಿನ್ನೆಲೆಯ ಪ್ರತಿ ಊರಿನ ಜಾತ್ರೆಗಳು ಬೇಸಿಗೆಯ ಕಳೆಯನ್ನು ಇನ್ನು ಹೆಚ್ಚು ಮಾಡುತ್ತವೆ. ಬೇಸಿಗೆಗೆ ಇನ್ನು ಮಾನಸಿಕ ತಂಪು ನೀಡುತ್ತದೆ ಎಂದರು ಅತಿಶಯೋಕ್ತಿ ಅಲ್ಲ . ಇಂತಹ ನಂಬಿಕೆಗಳು ನಮ್ಮನ್ನು ನಿಡುಗಾಲ ಕಾಯುತ್ತದೆ ಎಂಬುದರಲ್ಲಿ ಅರ್ಥವಿದೆ.
“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್ Read Post »
“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ
ಮಕರಂದ ಹೀರುವ ಪಕ್ಷಿಗಳೆಂದೇ ಗುರುತಿಸಲಾಗುವ ಸೂರಕ್ಕಿಗಳ ವಿಶಿಷ್ಟತೆಯೆಂದರೆ ಅದರ ಉದದ್ದ ಬಾಗಿದ ಕೊಕ್ಕುಗಳು. ತಮ್ಮ ಚೂಪಾದ ಉದ್ದದ ಕೊಕ್ಕಿನ ಸಹಾಯದಿಂದ ಹೂವಿನ ಆಳದಲ್ಲಿರುವ ಮಕರಂದವನ್ನು ಹೀರುವ ಈ ಪುಟ್ಟ ಸೂರಕ್ಕಿಗಳು ಮಕರಂದವನಷ್ಟೇ ಹೀರದೆ ಹೂವಗಳ ಪರಾಗ ಸ್ಪರ್ಶವನ್ನು ಸಹ ಮಾಡಿ ನಿಸರ್ಗದಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತವೆ.
“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ Read Post »
ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ
ನಾವೆಲ್ಲ ‘ನಮ್ಮವರು’ಎನ್ನುವ ಪದಕ್ಕೆ ಬಹಳ ಆದ್ಯತೆ ನೀಡುತ್ತೇವೆ. ಯೋಗ್ಯತೆಗೂ ಮೀರಿ ಗೌರವ ಕೊಡುತ್ತೇವೆ. ಹೆಜ್ಜೆ -ಹೆಜ್ಜೆಗೂ ಅವರಿಗೆ ಹೆದರಿ ನಡೆಯುತ್ತೇವೆ. “ಹರನೇ ನಿನ್ನನು ಮೆಚ್ಚಿಸಬಹುದು.. ನರನನು ಮೆಚ್ಚಿಸಲು ಬಲು ಕಷ್ಟ” ಎನ್ನುವ ದಾಸರವಾಣಿಯನ್ನೂ ಉಪೇಕ್ಷಿಸಿ ನಮ್ಮವರಾಗದ ನಮ್ಮವರಿಗೆ ಬೆಲೆ ಕೊಡುತ್ತೇವೆ.
ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ Read Post »
‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ
ಹೇಗೆ ವ್ಯಕ್ತಿ ವ್ಯಕ್ತಿಯ ನಡೆ ನುಡಿಯಲ್ಲಿ ವ್ಯತ್ಯಾಸ ಇರುತ್ತದೆಯೋ ಹಾಗೆ ಒಬ್ಬೊಬ್ಬರ ಭಾವನಾತ್ಮಕ ಸಂವೇದನೆಯಲ್ಲೂ ಸಹ ವ್ಯತ್ಯಾಸ ಇದ್ದೇ ಇರುತ್ತದೆ; ಅಥವ ಭಾವನೆಗಳಲ್ಲಿ ಪ್ರತಿಯೊಬ್ಬರು ಅನನ್ಯ.
‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ Read Post »
Less luggage more comfort-ಲೆಸ್ ಲಗ್ಗೇಜ್ ಮೋರ್ ಕಂಫರ್ಟ್ ವಿಶೇಷ ಲೇಖನ ಭಾರತಿಅಶೋಕ್
Less luggage more comfort-ಲೆಸ್ ಲಗ್ಗೇಜ್ ಮೋರ್ ಕಂಫರ್ಟ್ ವಿಶೇಷ ಲೇಖನ ಭಾರತಿಅಶೋಕ್ Read Post »
ಸಾವಿಲ್ಲದ ಶರಣರು-ಗುಪ್ತ ಶಿವಯೋಗ ಸಾಧಕ ಸದ್ಗುರು ಶ್ರೀಮಹಾದೇವ ತಾತ-ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು-ಗುಪ್ತ ಶಿವಯೋಗ ಸಾಧಕ ಸದ್ಗುರು ಶ್ರೀಮಹಾದೇವ ತಾತ-ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »
‘ಸಲಹೆ ನೀಡುವ ವೇಳೆ ಎಚ್ಚರ’ ಲೇಖನ-ಲೋಹಿತೇಶ್ವರಿ ಎಸ್ ಪಿ
‘ಸಲಹೆ ನೀಡುವ ವೇಳೆ ಎಚ್ಚರ’ ಲೇಖನ-ಲೋಹಿತೇಶ್ವರಿ ಎಸ್ ಪಿ Read Post »
You cannot copy content of this page