ಬೆಳದಿಂಗಳೂಟ
ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಈಗ ಬೆಳದಿಂಗಳೂಟದ ಪರಿಕಲ್ಪನೆ ಬರುತ್ತಿದೆಯಂತೆ. ಅಷ್ಟೊಂದು ಹಣ ಕೊಟ್ಟು ಅಲ್ಲಿ ಹೋಗುವ ಬದಲು ನಮ್ಮಳತೆಯಲ್ಲಿ ನಮ್ಮಿಷ್ಟದ ಬಂಧುಮಿತ್ರರ ಜೊತೆ ಹುಣ್ಣಿಮೆಯ ಚಂದ್ರನ ಸೊಬಗನ್ನು ಸವಿಯಲು ನಾವೇಕೆ ಮನಸ್ಸು ಮಾಡಬಾರದು?
ಅಂಕಣ ಸಂಗಾತಿ, ನೆನಪಿನ ದೋಣಿಯಲಿ

