ಧಾರಾವಾಹಿ ಸಂಗಾತಿ=95
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ನವೋದಯ ಶಾಲೆಗೆ ಆಯ್ಕೆಯಾದ ಮಗಳು
ತಾನು ಮತ್ತೊಮ್ಮೆ ಅಜ್ಜಿಯಾಗುತ್ತಿದ್ದೇನೆ ಎನ್ನುವ ಸಂಗತಿ ಅವಳಿಗೆ ಖುಷಿಕೊಟ್ಟಿತು. ಅಷ್ಟು ಹೊತ್ತಿಗೆ ಅಜ್ಜಿಯ ದನಿಯನ್ನು ಕೇಳಿದ ಮೊಮ್ಮಗ ನಿದ್ರೆಯಿಂದ ಎದ್ದು ಓಡೋಡಿ ಬಂದು ಅಜ್ಜಿಯ ಮಡಿಲನ್ನು ಹತ್ತಿ ಕುಳಿತುಕೊಂಡ.



