ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಇಮಾಮ್ ಮದ್ಗಾರ ಕನಸು

ಕಾವ್ಯಸಂಗಾತಿ ಇಮಾಮ್ ಮದ್ಗಾರ ಕನಸು ಮತ್ತೇರಿಮಾತನಾಡುತ್ತಿಲ್ಲಸಾಕಿ ಇಂದು ಗ್ಲಾಸೇಕೊಡಲಿಲ್ಲನಿದಿರೆ ಸನಿಹ ಸುಳಿಯುತ್ತಿಲ್ಲಮಾಗಿದ ಚಳಿಮರಕ್ಕೇನೂ ಹೊಸದಲ್ಲ ನಿನ್ನ ಕದಪೆಕೋ ಕೆಂಪೇರಿದೆಬೊಗಸೆಯಲಿಮಧುಹೀರಿ ಬಟ್ಟಲು ಬರಿದಾಗಿದೆಯಾ ?? ನಿನ್ನಂಗೈಯಲಿಬೆಳಕಬೀಜ ಹಿಡಿದು ಬಾಅಮವಾಸ್ಯೆ ಇಂದು.ನೀ ಬರುವ ದಾರಿಗೆಕತ್ತಲು ಕಾಡದಿರಲಿ ಸಿಟ್ಟು ಸೆಡುವುಗಳೆಲ್ಲವ ಸಿಗಿದುಹಾಕುಮೌನದ ಮಾತಿಗೆರೆಕ್ಕಬಂದರೆ ಸಾಕು ಕಾಲು ಕದಲಿಸುತ್ತಿಲ್ಲಕಾಲ..ನೀನಿಲ್ಲದೇಮನಸೇಕೊ ಕಂಪಿಸುತ್ತಿದೆಎಕಾಂತ ನೆನಪಾದರೆ ನಿರುತ್ಸಾಹದ ಮನಸಿಗೆನಿಟ್ಟುಸಿರ ನೆಪವೇಕೆ ?ಕಡಲ ಳುವಾಗ ಕಡಲಿನಕಣ್ಣೀರು ಹುಡುಕುವದುಹೇಗೆ ನಿನ್ನ ಎದೆಬಡಿತಕೂಡಾ…ನಿಚ್ಚಳವಾಗಿ ಕೇಳುವಂತೆನಿಶ್ಯಬ್ದವಾಗಿದೆ ಈರಾತ್ರಿ..ನನ್ನ ಕನಸಿನಂತೆ ಮೋಡ ಬಸಿರಾದರೆಕಾಮನ ಬಿಲ್ಲುಬಿದಿರ ತೋಟದಲ್ಲಿಆನೆಯದೇ ದರ್ಬಾರುಬಿದಿರು ಮುರಿವ ಶಬ್ದಕಿವಿಗೆ ಕರ್ಕಶ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಕನಸು Read Post »

ಕಾವ್ಯಯಾನ, ನಿಮ್ಮೊಂದಿಗೆ

ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ”

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

“ಬುದ್ಧ ಮಧ್ಯರಾತ್ರಿ ಎದ್ದ”

ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ” Read Post »

ನಿಮ್ಮೊಂದಿಗೆ

ಊದಿನೂರು ಮುಹಮ್ಮದ್ ಕುಂಞಿಯವರ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಕೃತಿಯ ಬಿಡುಗಡೆ.

ಕಾವ್ಯ ಸಂಗಾತಿ

ಊದಿನೂರು ಮುಹಮ್ಮದ್ ಕುಂಞಿಯವರ

‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’

ಕೃತಿಯ ಬಿಡುಗಡೆಯೂ..! —

ಊದಿನೂರು ಮುಹಮ್ಮದ್ ಕುಂಞಿಯವರ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಕೃತಿಯ ಬಿಡುಗಡೆ. Read Post »

You cannot copy content of this page

Scroll to Top