ಮನ್ಸೂರ್ ಮೂಲ್ಕಿಯವರ ಕವಿತೆ ʼನಿನ್ನ ಸನಿಹʼ
ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ʼನಿನ್ನ ಸನಿಹʼ
ಮನ್ಸೂರ್ ಮೂಲ್ಕಿಯವರ ಕವಿತೆ ʼನಿನ್ನ ಸನಿಹʼ Read Post »
ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ʼನಿನ್ನ ಸನಿಹʼ
ಮನ್ಸೂರ್ ಮೂಲ್ಕಿಯವರ ಕವಿತೆ ʼನಿನ್ನ ಸನಿಹʼ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಹುಡುಕುತ್ತಿದ್ದೇನೆ…
ಶುಷ್ಕ ಚಿತ್ರಗಳನು….
ಶಿಥಿಲಗೊಂಡ ಅಸ್ತಿತ್ವ ದಲಿ
ಸಿಕ್ಕಿಕೊಂಡಿದೆ ನನ್ನತನ…ಹುಡುಕುತ್ತಿದ್ದೇನೆ.
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಹುಡುಕುತ್ತಿದ್ದೇನೆ… Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಪಂಚ ಪಂಚುಗಳು…
ಸಿಗುತಿಲ್ಲ ಮನೆ ಗಂಡುಗಳಿಗೆ
ಒಂದೇ ಒಂದು ಹೆಣ್ಣು ಕಾಣ.!
ಎ.ಎನ್.ರಮೇಶ್.ಗುಬ್ಬಿಯವರ ಪಂಚ ಪಂಚುಗಳು… Read Post »
ಕಾವ್ಯ ಸಂಗಾತಿ
ಹಾ.ಮ ಸತೀಶ ಬೆಂಗಳೂರು
ಗಜಲ್
ಕರ್ಪೂರ ಉರಿದುರಿದು ,ಹಣತೆಯಿಂದು ಸವೆಯುತಿದೆ
ಲವಲೇಶವೂ ಉಳಿಸದೆ ,ಬಡಿಸಿರುವುದ ತಿಂದು ಬಿಡು
ಹಾ.ಮ ಸತೀಶ ಬೆಂಗಳೂರು ಅವರ ಗಜಲ್ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಅನುಭವ ಮಂಟಪ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆʼಅನುಭವ ಮಂಟಪʼ Read Post »
ಕಾವ್ಯ ಸಂಗಾತಿ
ರಾಜು ನಾಯ್ಕ
ಭೋಗ ಷಟ್ಪದಿ -ತಂದೆ
ದೇವ ದೇವ ದೇವನಂತೆ
ಕಾವ ದೊರೆಯೆ ಜೀವ ನೀನು
ಯಾವ ಜನ್ಮ ತಂದ ಬಂಧ
ರಾಜು ನಾಯ್ಕ ಅವರ ಭೋಗ ಷಟ್ಪದಿ -ತಂದೆ Read Post »
ಮಕ್ಕಳ ಸಂಗಾತಿ
ಭುವನೇಶ್ವರಿ ರು. ಅಂಗಡಿ
ʼಕಿಟ್ಟನ ಒಬ್ಬಟ್ಟೂಟʼ
ಕಿಟ್ಟನ ಬಗ್ಗಿಸಿ ಸಿಟ್ಟಲಿ
ಅಮ್ಮ ದಬದಬ
ಕೊಟ್ಟಳು ಏಟನು
ಭುವನೇಶ್ವರಿ ರು. ಅಂಗಡಿ ಅವರ ಮಕ್ಕಳ ಪದ್ಯ-ʼಕಿಟ್ಟನ ಒಬ್ಬಟ್ಟೂಟʼ Read Post »
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್
ಹೊತ್ತಿಹ ಅನಲಕೆ ತೈಲವ ಸುರಿಸುತ ಸುಖಿಸುವ ಕುಮತಿಯೆ
ಗತ್ತಿನ ಅನುರಾಗ ತೋರಿಸಿ ಕರುಣೆಗೆ ಕಂದಕ ತೋಡಿದೆಯಾ
ಶಕುಂತಲಾ ಎಫ್ ಕೋಣನವರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಶುಭಲಕ್ಷ್ಮಿಆರ್ ನಾಯಕ
́́ಸೇಫ್ಟೀ ಪಿನ್ನು
ಚಿಕ್ಕದು ಎಂದು ಕಡೆಗಣಿಸುವಂತಿಲ್ಲ
ಇದರ ಉಪಕಾರ ಅರಿಯದವರಿಲ್ಲ
ಶುಭಲಕ್ಷ್ಮಿಆರ್ ನಾಯಕ ಅವರ ಕವಿತೆ-ʼಸೇಫ್ಟೀ ಪಿನ್ನುʼ Read Post »
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಮಗು
ಸಕಲವೂ ನಿಲುಕಬೇಕೆನ್ನುವ ಕ್ಷುಲ್ಲಕ ಬಯಕೆ
ಮೌಲ್ಯವ ಕಳೆದುಕೊಂಡಾಗದಿರಲಿ ಕುಣಿಕೆ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಮಗು Read Post »
You cannot copy content of this page