ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವ್ಯಾಲಂಟೈನ್ ವಿಶೇಷ ಪ್ರೇಮಾಂಕುರ ಮಾಜಾನ್ ಮಸ್ಕಿ ಜಗವೆಲ್ಲ ಪ್ರೇಮಲೋಕದಲ್ಲಿ ತೇಲಾಡಿದೆವರವೋ ಶಾಪವೋ ನಗು- ಅಳುವಿನಲಿ ನಲಿದಿದೆಯಾರಿಗೂ ಬಿಡದ ಬಾಧೆ ನೊಂದು ಬೆಂದಿದೆಪ್ರೇಮ ಬೆಂಕಿಯಲ್ಲಿ ಅರಳಿ ಹೂವಾಗಿದೆ ನಿನ್ನೊಲವ ಪೂಜೆಯೋಳು ಬೆರೆತುಪ್ರತಿನಿತ್ಯ ಶುಭ ಆಶಯ ಕೋರುತಪರಾಕಾಷ್ಠೆ ಮೀರಿ ಆಸೆ ಚಿಮ್ಮುತಪ್ರೇಮಿಗಳ ಕಾಯುವಿಕೆಗೆ ಹೆಮ್ಮೆ ಪಡುತ ಮೋಸದ ಸೋಂಕಿಲ್ಲದ ನಿಷ್ಕಾಮ ಆತ್ಮ ಸಂಗಾತನೇನಿನ್ನೊಲವ ಪೂಜೆಯೋಳು ಬೆರೆತೆಹೃದಯ ಚುಂಬಕ ಮಂದಾರ ಅರಳಿದೆತನು ಮನ ಬಿಗಿದಪ್ಪಿದ ಒಲವಿನಲಿ ಕೊನೆ ಉಸಿರ ಘಳಿಗೆಯಲ್ಲೂ ಬಯಸುತ್ತಿದೆನಿನ್ನೊಲವ ಸ್ಪರ್ಶ ಚೇತರಿಸಿದೆಹೃದಯ ಬಡಿತ ಕುಗ್ಗುತ್ತಿದೆನೀರಾಳತೆಯಲ್ಲಿ ಉಸಿರಾಡಬಾರದೇಕೆ….

Read Post »

ಕಾವ್ಯಯಾನ, ಗಝಲ್

ವ್ಯಾಲಂಟೈನ್‌ ವಿಶೇಷ ಗಜಲ್ ಭಾರತಿ ರವೀಂದ್ರ ಕವಿತೆ ಬರೆಯಲು ಹೊರಟುಕಥೆಯಾಗಿ ಬಂದೆಯಲ್ಲ ನೀನುಮಮತೆ ಮೆರೆಯಲು ಪ್ರೀತಿಯಸನಿಹಕೆ ತಂದೆಯಲ್ಲ ನೀನು ಚಳಿಯ ಗಾಳಿ ಬೀಸಲುಬಿಸಿ ಅಪ್ಪುಗೆ ಬೇಕಾಯಿತೆ ಹೇಳುಸ್ನೇಹದ ಛಾಯೆ ಆವರಿಸಿಮನದಲ್ಲಿ ಬೆಂದೆಯಲ್ಲ ನೀನು ರವಿಯು ಕಾಣುವ ಕನಸಿಗೆಮೋಡ ಅಡ್ಡಿಯಾಯಿತು ನೋಡುಕವಿಯ ಅಂತರಂಗದ ನಗೆಅರಳಿಸಿ ನಿಂದೆಯಲ್ಲ ನೀನು ಸಿಹಿ ಮಾತಿನ ಮೋಡಿಯುನೋವ ಹಗುರವಾಗಿಸಿದೆ ಗೆಳೆಯಹೊಸ ಆಸೆಯಗಳ ಹೊತ್ತುಕಹಿ ಕ್ಷಣವ ಕೊಂದೆಯಲ್ಲ ನೀನು ಸೂರ್ಯ ರಶ್ಮಿಯು ಹೊಂಬೆಳಕನುಮೂಡಿಸಿದೆ ನವ ಬಾಳಿಗೆಆರ್ಯ ಪುತ್ರನ ನೆನಪಿನಲ್ಲಿದಿನವೂ ಮಿಂದೆಯಲ್ಲ ನೀನು.

Read Post »

You cannot copy content of this page

Scroll to Top