ಡಿ. ಪಿ. ಯಮನೂರಸಾಬ್ ಅವರ ಕವಿತೆʼನಿದಿರೆʼ
ಬೀದಿ ನಾಟಕದ
ಬಯಲು
ಬಲು ಇಷ್ಟ ನಿನಗೆ
ಡಿ. ಪಿ. ಯಮನೂರಸಾಬ್ ಅವರ ಕವಿತೆʼನಿದಿರೆʼ Read Post »
ಬೀದಿ ನಾಟಕದ
ಬಯಲು
ಬಲು ಇಷ್ಟ ನಿನಗೆ
ಡಿ. ಪಿ. ಯಮನೂರಸಾಬ್ ಅವರ ಕವಿತೆʼನಿದಿರೆʼ Read Post »
ಕಾವ್ಯ ಸಂಗಾತಿ
ಗೀತಾ.ಜಿ.ಎಸ್
“ಬರಡಾಗುತಿದೆ ಭೂಮಿ”
ನೀರಿಲ್ಲದ ಬಾವಿಗೆ ಎಲ್ಲಿದೆ ಸೆಲೆ
ಕೃಶವಾದ ಕಾಯಕ್ಕೆ ಏನೂ ಇಲ್ಲ ನೆಲೆ
ಗೀತಾ.ಜಿ.ಎಸ್ ಅವರಕ ಕವಿತೆ-“ಬರಡಾಗುತಿದೆ ಭೂಮಿ” Read Post »
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್ ಮೈಸೂರು
“ನಾನು ಎನ್ನದಿರು”
ಹಿಗ್ಗುವ ಭಾವನೆ ಬೇಕಿಲ್ಲ
ಕುಗ್ಗುವುದು ಸರಿಯಲ್ಲ
ಮಾಗಿದವರ ಮುಂದೆ
ಬಾಗಿ – ಬಾಗಿ ನಡೆಯುವುದನ್ನು
ಎಂ. ಬಿ. ಸಂತೋಷ್ ಮೈಸೂರು ಅವರ ಕವಿತೆ-“ನಾನು ಎನ್ನದಿರು” Read Post »
ಶಾರು ಹುಬ್ಬಳ್ಳಿ ಅವರ ಗಜಲ್
ತೊರೆಯು ನದಿಯಾಗಿ ಸಾಗರವ ಸೇರಿದೆ
ಜೀವನ್ಮರಣ ತಪ್ಪಿಸಲಾಗದ ಹಾದಿ ಈ ಜೀವನ
ಶಾರು ಹುಬ್ಬಳ್ಳಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
“ಬರೆಯಲೇಬೇಕು”
ವಿಚಾರಧಾರೆಗಳ
ಸತ್ಯ – ಅಸತ್ಯಗಳ ತಾಕಲಾಟಗಳ
ಶ್ರದ್ಧಾ -ಭಕ್ತಿಯ
ವಿಚಾರಧಾರೆಗಳ
ಸುಧಾ ಪಾಟೀಲ ಅವರ ಕವಿತೆ-“ಬರೆಯಲೇಬೇಕು” Read Post »
ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
“ಒಲವ ಮರೆವು”
ನಾನು ನೆನಪಿಟ್ಟು ಕೊಳ್ಳುತ್ತೇನೆ
ಮೊದಲಿನಂತೆಯೇ… ಈಗಲೂ
ನಕ್ಕಂತೆ
ನಟಿಸಿಬಿಡು
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ”ಒಲವ ಮರೆವು” Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್
ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಎ. ಹೇಮಗಂಗಾ
ಜುಲ್ ಕಾಫಿಯಾ ಗಜಲ್
ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ
ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ
ಎ. ಹೇಮಗಂಗಾ ಅವರ ಜುಲ್ ಕಾಫಿಯಾ ಗಜಲ್.. Read Post »
ಕಾವ್ಯ ಸಂಗಾತಿ
ಅನಿತಾ ಸಿದ್ದಣ್ಣವರ
“ಭೂಮಿತಾಯಿ”
ಬೆನ್ನು ಹತ್ತಿದರು ದಲ್ಲಾಳಿ
ಸೊರಗಿದ ಸೋತ ರೈತ
ತಾಯಿ ಎದುರು ಶರಣಾದ
ನೇಣು ಆತ್ಮ ಹತ್ಯೆ
ಅನಿತಾ ಸಿದ್ದಣ್ಣವರ ಬೆಳಗಾವಿ ಅವರ ಕವಿತೆ “ಭೂಮಿತಾಯಿ” Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಜೀವಸೆಲೆʼ
ಎದೆಯೊಳಗಿನ ಭಾವ
ರಸ ರುಚಿಯ ಸವಿಯು
ಅಕ್ಷರದ ರೂಪದಲ್ಲಿ
ಕಾವ್ಯವಾಗಿತ್ತು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼಜೀವಸೆಲೆʼ Read Post »
You cannot copy content of this page