ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಭಾವಗಳ ಸಂಜೆ

ಕಾವ್ಯ ಸಂಗಾತಿ

ಗೀತಾಮಂಜು ಬೆಣ್ಣೆಹಳ್ಳಿ

ಭಾವಗಳ ಸಂಜೆ
ಬೆಳದಿಂಗಳ ರಾತ್ರಿಯಿಲ್ಲ
ಅಲೆಗಳಿಲ್ಲ
ಪ್ರೇಮಿಗಳಂತೂ ಇಲ್ಲವೇ ಇಲ್ಲಾ
ಬಲೆ ಹಾಕಿದ

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಭಾವಗಳ ಸಂಜೆ Read Post »

ಕಾವ್ಯಯಾನ

ಡಾ ಸುರೇಶ ನೆಗಳಗುಳಿ ಅವರ ಕವಿತೆ-ಸುಜ್ಞಾನಿಯ ಬವಣೆ

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ಸುಜ್ಞಾನಿಯ ಬವಣೆ
ಬಿಡಲಾಗದು ಅವ್ಯಕ್ತ ಭಯವಿರುವಾಗ
ತೊಡಲಾಗದು ಅನರ್ಥ ತಡೆಯಿರುವಾಗ

ಡಾ ಸುರೇಶ ನೆಗಳಗುಳಿ ಅವರ ಕವಿತೆ-ಸುಜ್ಞಾನಿಯ ಬವಣೆ Read Post »

ಕಾವ್ಯಯಾನ

ಬಕಾಡೆ ಪಂಪಾಪತಿ ಅವರ ಕವಿತೆ-ನಾವು ಗಂಡಸರೇ ಹೀಗೆ…

ಕಾವ್ಯ ಸಂಗಾತಿ

ಬಕಾಡೆ ಪಂಪಾಪತಿ

ನಾವು ಗಂಡಸರೇ ಹೀಗೆ
ನಾವು ಗಂಡಸರೇ ಹೀಗೆ
ಗಂಡಸೆಂಬ ಪ್ರತಿಷ್ಟೆಗೆ
ಅಳುವ ಹಕ್ಕು ಬಿಟ್ಟವರು

ಬಕಾಡೆ ಪಂಪಾಪತಿ ಅವರ ಕವಿತೆ-ನಾವು ಗಂಡಸರೇ ಹೀಗೆ… Read Post »

ಕಾವ್ಯಯಾನ

ರಾಜು ಪವಾರ್ ಅವರ ಕವಿತೆ-ಭಾಗ್ಯವಿಧಾತಾ •••

ಕಾವ್ಯ ಸಂಗಾತಿ

ರಾಜು ಪವಾರ್

ಭಾಗ್ಯವಿಧಾತಾ
ಋಷಿ-ಮುನಿ, ಜ್ಞಾನಿ-ವಿಜ್ಞಾನಿ
ಯಾರು ಭಾಗ್ಯ ವಿಧಾತಾ!?
ಮುಖ-ಹಸ್ತ ನೋಡದೆ ಜಗದ ಜಾತಕ ಬರೆಯುವ ರೈತ

ರಾಜು ಪವಾರ್ ಅವರ ಕವಿತೆ-ಭಾಗ್ಯವಿಧಾತಾ ••• Read Post »

ಕಾವ್ಯಯಾನ, ಗಝಲ್

ಶಕುಂತಲಾ ಎಫ್ ಕೋಣನವರ ಅವರ ಗಜಲ್

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ

ಶಕುಂತಲಾ ಎಫ್ ಕೋಣನವರ ಅವರ ಗಜಲ್ Read Post »

ಕಾವ್ಯಯಾನ

ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್

ಜನನದಿಂದ ಮರಣದವರೆಗು
 ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
 ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ

ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ತಂತು
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು Read Post »

You cannot copy content of this page

Scroll to Top