ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ

ಕಾವ್ಯಸಂಗಾತಿ

ಬಕಾಡೆ ಪಂಪಾಪತಿ

ಬಡವನ ಬವಣೆ
ಮಾಲಿಕನ ಬಲಕಾಗಿ ಶ್ರಮಿಸಿದೆವು ಮಾಲಿಯಾಗಿ
ಬಗಲಲಿ ಬಟ್ಟೆಯಿಟ್ಟು ಹೊರಟೆವು ಕೈ ಖಾಲಿಯಾಗಿ

ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಎಲ್ಲಿರುವೇ ಭಾವವೇ

ಕಾವ್ಯ ಸಂಗಾತಿ

ಅನುರಾಧಾ ರಾಜೀವ್

ಎಲ್ಲಿರುವೇ ಭಾವವೇ
ಹೃದಯ ಬರಿದು ಬಿಳಿಯ ಹಾಳೆಯಂತೆ
ಕದವ ಮುಚ್ಚಿರುವೆ ಲೇಖನಿ ಕಳೆದಿರಲು

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಎಲ್ಲಿರುವೇ ಭಾವವೇ Read Post »

ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ-ಅವ್ವ ಮತ್ತು ತಾಲಿಪಟ್ಟು

ಬಡತನದ ಹಸಿವಿಗೆ ಆಹಾರದ ರುಚಿ ಗೊತ್ತಾಗುವುದಿಲ್ಲ ಎನ್ನುವ ಮಾತು ಆಡಪ್ಪನವರ ಅನುಭವದ ಮೂಸೆಯಿಂದ ಬಂದ ಕಟು ಸತ್ಯ-

ಕಾವ್ಯ ಸಂಗಾತಿ

ಆದಪ್ಪ ಹೆಂಬಾ

ಅವ್ವ ಮತ್ತು ತಾಲಿಪಟ್ಟು

ಆದಪ್ಪ ಹೆಂಬಾ ಅವರ ಕವಿತೆ-ಅವ್ವ ಮತ್ತು ತಾಲಿಪಟ್ಟು Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಬದ್ಧತೆ.

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಬದ್ಧತೆ.
ಅರಿತೊಡನೆಲ್ಲವ ತೊರೆಯಲ್, ನಾ   ಬುದ್ಧನಲ್ಲ.
ಬದ್ಧತೆಯ ಕುಣಿಕೆಯ  ಬಿಗಿತ, ತೊರೆಯ ಗೊಡಲಿ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಬದ್ಧತೆ. Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ʼಜಗದ ಬೆಳಕುʼ
ತುತ್ತು ನೀಡೋ ಕೈಗಳು
ವ್ಯತ್ಯಾಸ ಅರಿಯದೆಂದಿಗೂ
ಜನ್ಮ ಕೊಟ್ಟ ತಾಯಿಗೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ Read Post »

ಕಾವ್ಯಯಾನ

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ

ಕಾವ್ಯ ಸಂಗಾತಿ

ಮಾಜಾನ್‌ ಮಸ್ಕಿ

ʼಜಾನ್‌ ಪದ್ಯಗಳುʼ
ಸುಖವನ್ನು ಅರಸುತ್ತ ಸಂಬಂಧ ಬೆಳೆಸಿದೆ ಜಾನ್
ಸುಖವೆಲ್ಲವೂ ಕಾಂಚಾಣದಲ್ಲಿ ಅಡಗಿದ್ದು ಕಂಡೆ ಜಾನ್

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ Read Post »

ಕಾವ್ಯಯಾನ

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ

ಕಾವ್ಯ ಸಂಗಾತಿ

ರಾಜು ಪವಾರ್

ಮಣ್ಣಿನ ಬಣ್ಣ

ಕೆಂಪು,ಹಳದಿ,ಗುಲಾಬಿ ಹೂಗಳ ತಾಜಾ ಬಣ್ಣ
ರೈತ ಮಿಂದಿಹನು ಮಣ್ಣಿನ ಬಣ್ಣ !

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ”

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

“ಗಗನ ಪ್ರಯಾಣ”
ಭವ್ಯ ಬದುಕಿನ ಕನಸು ಕಂಡವರು  
 ಹೃದಯವಿದ್ರಾವಕವಾಗಿ ಬೂದಿಯಾಗಿ ಬಿಟ್ಟರು

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ” Read Post »

You cannot copy content of this page

Scroll to Top