ವಾಣಿ ಯಡಹಳ್ಳಿಮಠ ಲೇಖನಿ ಎಂದರೆ
ಕಾವ್ಯ ಸಂಗಾತಿ
ಲೇಖನಿ ಎಂದರೆ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಲೇಖನಿ ಎಂದರೆ Read Post »
ಕಾವ್ಯ ಸಂಗಾತಿ
ಲೇಖನಿ ಎಂದರೆ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಲೇಖನಿ ಎಂದರೆ Read Post »
ಕಾವ್ಯಸಂಗಾತಿ
ಮನಸು
ಅನ್ನಪೂರ್ಣ ಸಕ್ರೋಜಿ
ಅನ್ನಪೂರ್ಣ ಸಕ್ರೋಜಿ ಕವಿತೆ-ಮನಸು Read Post »
ಮರುಳನೆದೆಯ ಮೇಲೆ ಹೂವು ಚೆಲ್ಲಿ ವಿದಾಯ ಹೇಳು
ಜಂಜಡ ಬೇಡವಾಗಿ ನೆಮ್ಮದಿಯಿಂದ ಮಲಗಿರುವೆ ನಾನು
ಮರುಳಸಿದ್ದಪ್ಪ ದೊಡ್ಡಮನಿ-ಗಜಲ್ Read Post »
ಕಾವ್ಯಸಂಗಾತಿ ತನಗ -ನಿಂಗಮ್ಮ ಭಾವಿಕಟ್ಟಿ 1ಕೆಡುಕಿನ ಹಿಂದೆಯೇಒಳಿತೂ ಬರುತ್ತದೆಅದರ ಗುಂಗಿನಲ್ಲಿಇದು ಕಾಣುವುದಿಲ್ಲ 2ಒಳಿತನ್ನೇ ಮಾಡಿದ್ರೂಎಷ್ಟು ಕಷ್ಟ ಜೀವನಅದು ಇಂದಿನದಲ್ಲಹಿಂದಿನ ಕರ್ಮ ಭೋಗ 3ಈ ಜೀವನವೆಂದರೆಬಾಲ್ಯ ಪ್ರಾಯ ಮುಪ್ಪಿನನಡುವೆ ನಡೆಯುವಅರ್ಥವಿಲ್ಲದ ಆಟ 4ಹೂವಿನ ತೋಟದಲ್ಲಿಮುಳ್ಳೇಕೆ ಬಿತ್ತುವುದು?ತಿಳಿಯ ಕದಡುವಯಾವ ಹಕ್ಕಿದೆ ನಿನಗೆ? 5ಇರುಳಲಿ ಕುಳಿತುಬೆಳಕ ನೆನೆಯದೇಹೊರಗೆ ಬಾ, ನಿನಗೇಕಾಯುತ್ತಿದೆ ಬೆಳಕು
‘ತನಗ’-ನಿಂಗಮ್ಮ ಭಾವಿಕಟ್ಟಿ Read Post »
ಕಾವ್ಯಸಂಗಾತಿ
ಕಡಲೂರಿನಲ್ಲೊಂದು ಸಂಜೆ
ಶಂಕರಾನಂದ ಹೆಬ್ಬಾಳ
ಕಡಲೂರಿನಲ್ಲೊಂದು ಸಂಜೆ Read Post »
ಕಾವ್ಯಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಕಡಲಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ಣೆದೆಯಲ್ಲಿ ಅಚ್ಚಾಗಿ ಉಳಿದಿದೆನೆನಪಾದಾಗಲೆಲ್ಲ ನಿನ್ನೊಳು ಸೇರಬೇಕೆಂದು ಹವಣಿಸುತ್ತಿದೆ ಜೀವ ಕಣ್ಣೆದೆಯ ಭಾಷೆಯೊಂದೇ ಮಾತಿನ ವಾಹಿನಿ ಅಲ್ಲವೇ ಅಲ್ಲ ಇನಿಯಾತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆಮನದೋಟದ ತಂಬೆಳಕಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ ನನಸಾಗದ ಮನಸಿನ ಕನಸುಗಳೆಂದು ಏಕೆ ಹಳಹಳಿಸುತ್ತಿರುವೆ “ಮಾಜಾ”ನಂಬಿಕೆಯು ಕಾಲ ಕಳೆದಂತೆ ಪ್ರೀತಿ ಪಕ್ವವಾಗಬೇಕೆಂದು ಹೇಳುತ್ತಿದೆ ಜೀ
ಮಾಜಾನ್ ಮಸ್ಕಿಯವರ ಗಜಲ್ Read Post »
ಕಾವ್ಯ ಸಂಗಾತಿ
ಗುರುವೆಂಬ ದಾಹ
ಶಾಲಿನಿ ರುದ್ರಮುನಿ
ಶಾಲಿನಿ ರುದ್ರಮುನಿ ಕವಿತೆ Read Post »
ಕಾವ್ಯಸಂಗಾತಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ದೇವರಾಜ್ ಹುಣಸಿಕಟ್ಟಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…! Read Post »
You cannot copy content of this page