ಪದ್ಯಪಾನಿಯವರ ಹೊಸ ಕವಿತೆ-ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು
ಕಾವ್ಯ ಸಂಗಾತಿ ಪದ್ಯಪಾನಿ ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ ಪದ್ಯಪಾನಿಯವರ ಹೊಸ ಕವಿತೆ- ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು ಈಗ ದೇಹವೆಲ್ಲ ಕಾದ ಹಂಚಾಗಿದೆಗೆಳತಿಒಮ್ಮೆ ತಿರುಗಿ ನೋಡುಇಲ್ಲಿ ಹಂಚುಗಳೆಲ್ಲ ಸೀಳುತ್ತಿವೆ !ಒಳಗಿನ ರಕ್ತನಿರಂತರ ಘನವಾಗಿದೇಹ ಜಡ್ಡುಗಟ್ಟುವ ಕ್ಷಣಬಂದಾಗಿದೆ ಮಾಡಿನ ಗಳಗಳ ತುಂಬತುಂಬಿ ಮೊರೆವ ತುಂಬಿಯೊಂದರ ಆರ್ತನಾದ ಹಾಯುತ್ತಿದೆಎಡೆ ಬಿಡದಂತೆ ಸಂಸಾರಕ್ಕೂಸನ್ಯಾಸಕ್ಕೂಸಕಾರಣ ಬಂಧದ ಸಂಬಂಧಅರ್ಥವಾದರೆ ಸಾಕುಈ ಸರಿರಾತ್ರಿಯಲಿ ಮನೆಯ ಮಾಡಿನ ಹಂಚುಒಡೆಯುವುದುನಿಲ್ಲುತ್ತದೆ ಪದ್ಯಪಾನಿ
ಪದ್ಯಪಾನಿಯವರ ಹೊಸ ಕವಿತೆ-ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು Read Post »









