ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ ಗಝಲ್ ಇಬ್ಬನಿ ಹನಿಗಳ ಲಯಕೆ ಹೊಸತೇನುಬರೆದೆ ನೀನುಹಬ್ಬಿದ ಒಲವಿನ ಬಳ್ಳಿಗೆ ಸವಿಸಿಂಚನಎರೆದೆ ನೀನು ಎದೆಯ ಮಾತುಗಳ ಪದದ ರೂಪದಿಹಂದರವ ಕಟ್ಟಿದೆಯಲ್ಲಾಮಧುರ ಭಾವಗಳ ಮೋಹದಿ ಸನಿಹಕೆಕರೆದೆ ನೀನು ಮಬ್ಬಿನ ಬೆಳಕಲಿ ಓಡುವ ಮನಸಿಗೆಕಡಿವಾಣ ಬೇಕುತುಂಬುತ ಬೊಗಸೆ ಪ್ರೇಮ ಹೃದಯವತೆರೆದೆ ನೀನು ತಬ್ಬಿದೆ ಹಿತವಾಗಿ ನಿಶ್ಚಿಂತೆ ಎನಿಸಲುಭಾರವ ಮರೆಯಬೇಕುಕಬ್ಬಿನ ಸಿಹಿಯನು ಬಾಳಲಿ ನೀಡುತಮೆರೆದೆ ನೀನು ನಂಬಿಕೆ ಮೂಡಿದೆ ರಾಧೆಗೆ ಸಾಂಗತ್ಯದಿಭರವಸೆಯ ಬೆಳಕಾಗಿಕಂಬನಿ ಒರೆಸುತ ಕರವನು ಹಿಡಿದುಪೊರೆದೆ ನೀನು ಅನುರಾಧಾ ರಾಜೀವ್ ಸುರತ್ಕಲ್
ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ Read Post »









