ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಫಲಾನುಭವಿಗಳಿಲ್ಲ ವಂಚನೆಗೆ ಸಿಲುಕಿ ನರಳುವ ಕಂದಮ್ಮಗಳಿವೆ
ಕಲಬೆರಕೆ ಮನಗಳ  ಆಳ್ವಕೆ ಇಲ್ಲಿ ಸತ್ಯ ಕೂಗಾಗಲಿ ಹೇಳಿಬಿಡುವೆ

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ನಾರಾಯಣ ರಾಠೋಡ ಅವರ ಕವಿತೆ “ಅಪ್ಪಾ ಎಂಬ ಆಲದ ಮರ”

ತಾನು ಬೆವರನು ಸುರಿಸುವನು
ತನ್ನಯ ಆಸೆ ಎದೆಯಲಿ ಬಚ್ಚಿಟ್ಟು
ನನ್ನಯ ಬದುಕಿಗೆ ಬೆಂಗಾವಲು ಆಗಿಹನು

ನಾರಾಯಣ ರಾಠೋಡ ಅವರ ಕವಿತೆ “ಅಪ್ಪಾ ಎಂಬ ಆಲದ ಮರ” Read Post »

ಕಾವ್ಯಯಾನ, ಗಝಲ್

ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್

ಬರಡಾದ ನೆಲದಂತೆ ಏನೂ ಬಿತ್ತದೆ‌ ಇದ್ದಿತು ಎದೆ
ಹಸಿರಾದ ಬಂಧವನು ಉಚ್ಛರಿಸಿತು ನಿನ್ನ‌ ಪ್ರೀತಿ

ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಡಾ.ಮೀನಾಕ್ಷಿಪಾಟೀಲ್‌ ಅವರ ಕವಿತೆ-ಮನದನ್ನೆಯ ಸ್ವಗತ

ಕಾವ್ಯ ಸಂಗಾತಿ

ಡಾ.ಮೀನಾಕ್ಷಿಪಾಟೀಲ್‌

ಮನದನ್ನೆಯ ಸ್ವಗತ
ರಾತ್ರಿಗಳು ನನಗೆ ಇರಿಯುತ್ತವೆ ಎಂದು
ಕಂಡ ಕನಸುಗಳು
ಹೂ ಮಳೆಯಂತೆ
ಸುರಿಯಬಹುದೆಂಬ ಭ್ರಮೆ

ಡಾ.ಮೀನಾಕ್ಷಿಪಾಟೀಲ್‌ ಅವರ ಕವಿತೆ-ಮನದನ್ನೆಯ ಸ್ವಗತ Read Post »

ಕಾವ್ಯಯಾನ

ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ”

ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ”

ಸುಳ್ಳನು ಹೇಳುವ ಗೋಪಿಯ ಮಾತು
ನಿಜವೇ ಏನಮ್ಮಾ
ಮಾತನು ಕೇಳುತ ನನ್ನನು ಜರಿಯುವುದು
ಎಷ್ಟು ಸರಿಯಮ್ಮಾ

ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ” Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ-“ಪ್ರೇಮ ನಿವೇದನೆ”

ಕಾವ್ಯ ಸಂಗಾತಿ

ಗೀತಾ ಆರ್‌

“ಪ್ರೇಮ ನಿವೇದನೆ”
ಪ್ರೀತಿ ಕಾಣರೀಯದಾ ಜೀವಕೆ
ಒಲವಿನ ಆಸರೆಯಾದೆ ನೀ.

ಗೀತಾ ಆರ್‌ ಅವರ ಕವಿತೆ-“ಪ್ರೇಮ ನಿವೇದನೆ” Read Post »

ಕಾವ್ಯಯಾನ

ನನ್ನ ದೇಶ ಭಾರತ ಡಾ.ಶಶಿಕಾಂತ್‌ ಪಟ್ಟಣ

ನನ್ನ ದೇಶ ಭಾರತ ಡಾ.ಶಶಿಕಾಂತ್‌ ಪಟ್ಟಣ
ಬಾಪು ಗ್ರಾಮ ಭಾರತ
ಹಿಂದೂ ಮುಸ್ಲಿಂ ಸಿಖ್
ಕ್ರೈಸ್ತ ಬೌದ್ಧ ಭಾರತ
ಬಸವ ಬೆಳಗಿದ
ನನ್ನ ಭಾರತ

ನನ್ನ ದೇಶ ಭಾರತ ಡಾ.ಶಶಿಕಾಂತ್‌ ಪಟ್ಟಣ Read Post »

You cannot copy content of this page

Scroll to Top