ಪ್ರಮೋದ ಜೋಶಿ “ಅಡಗಿ ಕುಳಿತ ಮಾತು”
ಕಾವ್ಯಸಂಗಾತಿ ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ ಗಾಯಕೆವೆಚ್ಚಿಸಿ ತಂದ ಮದ್ದಿಗಾಗಿ ದ್ವಿಭಾವದ ಮನಸಿನ ಏಕೈಕ ತನುಇಡುವ ಹೆಜ್ಜೆಯ ತಳಮಳತನಕೆಹೆಜ್ಜೆಯೂ ಇಡಲಾಗದಂತ ಕ್ಷಣಕೆನಿಂತಲ್ಲೆ ನಿಂತ ಸ್ಥಿತಿಗಾಗಿ ಆಡುವ ಮಾತಿಗೆ ಕೇಳದ ಕಿವಿಆಸೆ ಆಮೀಷಕೆ ಒಳಗಾಗಿನೈಜ ಗುರುವ ಹಿಂದಿಕ್ಕಿಹಣವಂದನ್ನೆ ಗುರುವಾಗಿಸಿದಾಗ ಬದುಕಿನೊಳ ಆಗು ಹೊಗುಗಳಿಗೂಬಲಿಪಶುಮಾಡಿ ತೆಗಳುತಒಂಟಿ ಮಾಡಿ ಇಟ್ಟ ಕ್ಷಣಕೆಉತ್ತರವಿಲ್ಲದೇ ಶರಣಾಗತನಾದಾಗ ನನ್ನ ನಾನೆ ಕಂಡ ನನಗೆಅರಿಯದೇ ದೂಷಿಸಿ ಕೀಳಾಗಿ ನಿಂತಾಗನಿದಿರೆ ದಾರಿಯೂ ದೂರಾಗಿ ಕಂಡಾಗಭ್ರಮನಿರಶನ ಮರೀಚಿಕೆ ಕ್ಷಣಕೆ ಮೌನದೊಳು ಮಾತು ಅಡಗಿ ಕುಳಿತುಹೊರ ಬಾರದೇ ಸತ್ತದ್ದಕ್ಕೆಹೊತ್ತ ಮನ ರೋಸಿಹೋಗಿಇದ್ದ ತನವ ಕುಗ್ಗಿಸಿದೆ —————- ಪ್ರಮೋದ ಜೋಶಿ
ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” Read Post »









