ಪ್ರಮೋದ ಜೋಶಿ
ಪ್ರಮೋದ ಜೋಶಿ
ಕನ್ನಡಿಗನ ಆಯ್ಕೆ
ಒಂದರಿಂದ ಹತ್ತು ಹೀಗಿತ್ತು
ಕನ್ನಡಿಗನ ಆಯ್ಕೆ ಮುಗಿದಿತ್ತು
ಕನ್ನಡದ ಕಣವಾಗುವ ಮುನ್ನ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ನಿನ್ನ ಮೊಲೆವುಂಡು ತೊದಲು
ಕಲಿತ ಎನಗೆ ಹೆಮ್ಮೆ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ Read Post »
ಚಂದ್ರಿಕಾ ನಾಗರಾಜ್ ಹಿರಿಯಡಕ
ನಾನು ಮಾತನಾಡುವುದಿಲ್ಲ
ಆದಾಗ ಸರಿದು ನಿಂತು
ಕೈಕೊಟ್ಟಿಕೊಂಡಿದ್ದೇನೆ..
ಕ್ಷಮಿಸಿ, ನಾನು ಮಾತನಾಡುವುದಿಲ್ಲ
ನಾನು ಮಾತನಾಡುವುದಿಲ್ಲ Read Post »
ಗೊರೂರು ಆನಂತರಾಜು
ಕನ್ನಡ ಕನ್ನಡ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಸೃಷ್ಟಿಗೆ ಈ ಸರಳ ಕನ್ನಡ
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ದಳ್ಳುರಿ
ನೋಡಿ ಕಿಟಾರನೆ ಕಿರುಚಿದ
ಕ್ರೌರ್ಯದ ರಕ್ತ
ಮಗುವಿಗೀಗ ಮೆತ್ತಿಕೊಳ್ಳುವ ಬಣ್ಣ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ Read Post »
ಸವಿತಾ ದೇಶಮುಖ
ನನ್ನ ಅಬ್ಬೆಯು
ಬೆಳೆದು ನಿಂದೆ ನಿನ್ನ ಕಲಿಕೆಯಲೇ
ಇಂದು ಸಾಧನೆಯ ಹೆದ್ದಾರಿ ನೀನು
ಡಾ. ಶಶಿಕಾಂತ.ಪಟ್ಟಣ ಪೂನಾ ರಾಮದುರ್ಗ ಅವರ ಕವಿತೆ ಹೊಸ ಬಾಳಿನ ಬೆಳಕು
ಗುಡಿಸಲಲಿ ಕಾಣದ ಮಿಣುಕು ಬೆಳಕು
ಸಿರಿವಂತರ ಅಂಗಳದ ಸಾಲು ಹಣತೆಗಳು.
ಡಾ. ಶಶಿಕಾಂತ.ಪಟ್ಟಣ ಪೂನಾ ರಾಮದುರ್ಗ ಅವರ ಕವಿತೆ ಹೊಸ ಬಾಳಿನ ಬೆಳಕು Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ನೀ ಕದ್ದಿ ಮುದ್ದು ಮನಸ
ಹಾದಿ ತುಂಬಾ ಪ್ರೀತಿ ಹೂವ ಹಾಸಿ
ಹೆಜ್ಜೆ ಇಡುವಲ್ಲೆಲ್ಲ ಗಂದ ಸೂಸಿ
ಪ್ರೀತಿ ಮಾತ ಹೇಳಿ ನನ್ನ ರಮಿಸಿ
ಡಾ ಅನ್ನಪೂರ್ಣ ಹಿರೇಮಠ ಕವಿತೆ-ನೀ ಕದ್ದಿ ಮುದ್ದು ಮನಸ Read Post »
ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !
ಅಂಬಾದಾಸ ವಡೆ ಅವರ ಕವಿತೆ-ಬಯಲು Read Post »
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!
ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.! Read Post »
You cannot copy content of this page