ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ನಮ್ಮೂರ ಜಾತ್ರೆಯ ಹಬ್ಬ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ನಮ್ಮೂರ ಜಾತ್ರೆಯ ಹಬ್ಬ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ನಮ್ಮೂರ ಜಾತ್ರೆಯ ಹಬ್ಬ Read Post »

ಕಾವ್ಯಯಾನ

ಡಾ.ಉಮೇಶ್ ಟಿ.ಪಿ. ಅವರ ಕಥೆ”ಬದುಕಿನ ಹೊಸಗೀತೆ!”

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ.

“ಬದುಕಿನ ಹೊಸಗೀತೆ!
ನವಿರಾದ ಚೈತನ್ಯವ ಹಸಿರ ಭೂರಮೆಗೆ ಹರಿಸುವನು;
ಸವಿಯಾದ ದಿನಗಳನ್ನು ನಮ್ಮ ಬಾಳಿನಲ್ಲಿ ಹರಸುವನು!

ಡಾ.ಉಮೇಶ್ ಟಿ.ಪಿ. ಅವರ ಕಥೆ”ಬದುಕಿನ ಹೊಸಗೀತೆ!” Read Post »

ಕಾವ್ಯಯಾನ

ಶುಭಲಕ್ಷ್ಮಿ ನಾಯಕ ಅವರ ಕವಿತೆ-ಸುಗ್ಗಿ ಸಂಭ್ರಮ

ಕಾವ್ಯ ಸಂಗಾತಿ

ಶುಭಲಕ್ಷ್ಮಿ ನಾಯಕ

ಸುಗ್ಗಿ ಸಂಭ್ರಮ
ಮನೆಮುಂದೆ ರಂಗೋಲಿ ಹಾಕ್ಯಾರ ನಾರಿಯರು
ಘನತೆಯಲಿ ಫಸಲನು ತುಂಬ್ಯಾರ/ಕಣಜಕ್ಕೆ

ಶುಭಲಕ್ಷ್ಮಿ ನಾಯಕ ಅವರ ಕವಿತೆ-ಸುಗ್ಗಿ ಸಂಭ್ರಮ Read Post »

ಕಾವ್ಯಯಾನ

ಲೋಕರತ್ನಸುತೆ ಅವರ ಸಂಕ್ರಾಂತಿಯಹಾಯ್ಕುಗಳು

ಕಾವ್ಯ ಸಂಗಾತಿ

ಲೋಕರತ್ನಸುತೆ

ಸಂಕ್ರಾಂತಿಯಹಾಯ್ಕುಗಳು
ಸಂಕ್ರಮಣವು
ಎಲ್ಲೆಡೆ ನವೋಲ್ಲಾಸ
ಪಸರಿಸಲಿ

ಲೋಕರತ್ನಸುತೆ ಅವರ ಸಂಕ್ರಾಂತಿಯಹಾಯ್ಕುಗಳು Read Post »

ಕಾವ್ಯಯಾನ

ಎ.ಎನ್.ರಮೇಶ್. ಗುಬ್ಬಿ.ಎಳ್ಳು-ಬೆಲ್ಲದ ಹನಿಗಳು.

1. ರಂಗೀಲ..!

ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!

ಎ.ಎನ್.ರಮೇಶ್. ಗುಬ್ಬಿ.ಎಳ್ಳು-ಬೆಲ್ಲದ ಹನಿಗಳು. Read Post »

You cannot copy content of this page

Scroll to Top