ಅಂಬಮ್ಮ ಪ್ರತಾಪ್ ಸಿಂಗ್-ಗಜಲ್
ಕಾವ್ಯ ಸಂಗಾತಿ
ಗಜಲ್
ಅಂಬಮ್ಮ ಪ್ರತಾಪ್ ಸಿಂಗ್
ಅಂಬಮ್ಮ ಪ್ರತಾಪ್ ಸಿಂಗ್-ಗಜಲ್ Read Post »
ಕಾವ್ಯ ಸಂಗಾತಿ
ಗಜಲ್
ಅಂಬಮ್ಮ ಪ್ರತಾಪ್ ಸಿಂಗ್
ಅಂಬಮ್ಮ ಪ್ರತಾಪ್ ಸಿಂಗ್-ಗಜಲ್ Read Post »
ಮೊದಲೆ ಹೇಳಿಬಿಡಬೇಕಿತ್ತು ಇದೊಂದು ನಾಟಕವೆಂದು
ಹೃದಯ ತಿಳಿಯಬೇಕಿತ್ತು ಪ್ರೀತಿಯೊಂದು ಮೋಹವೆಂದು
ತುಟಿಗಳು ಕಂಪಿಸದೆ ದಿಗಿಲು ಬಡಿದು ಕುಳಿತಿವೆಯೇಕೆ
ನುಡಿಯ ಅರಿಯಬೇಕಿತ್ತು ಸದರವೊಂದು ಕಾರಣವೆಂದು
ಗೋಪುರ ಗಂಟೆಯಂತೆ ಘೋಷಧ್ವನಿ ಮೊಳಗಿತೇಕೆ
ಕಂಗಳು ನಂಬಬೇಕಿತ್ತು ಕಾಣವುದು ಮುಖವಾಡವೆಂದು
ವಿಶ್ವಾಸದ ನೆಪದಲ್ಲಿ ಕೃತಘ್ನತೆಯನ್ನು ಮೆರೆವೆಯಲ್ಲ
ಬಂಧವನು ತೊರೆಯಬೇಕಿತ್ತು ಸುಖವು ಇನ್ನಿಲ್ಲವೆಂದು
ಭಾವಗುಚ್ಚದಲಿ ಅಭಿನವನ ಕುಸುಮವಿದು ಬಾಡಲಿಲ್ಲ
ಮೌನವು ಬೆರೆಯಬೇಕಿತ್ತು ಜೀವವದು ತಾನಿಲ್ಲವೆಂದು
ಶಂಕರಾನಂದ ಹೆಬ್ಬಾಳ-ಗಝಲ್ Read Post »
ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಜಯಶ್ರೀ ಭ ಭಂಡಾರಿ–ಗಝಲ್. Read Post »
ಕಾವ್ಯಸಂಗಾತಿ
ಕನಸುಗಳು
ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ-ಕನಸುಗಳು Read Post »
You cannot copy content of this page