ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ
ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ
ಟೆಸ್ಟ್ ಅಥವಾ ಪರೀಕ್ಷೆಗಳಂತೆ ಅಲ್ಲಿ ರ್ಯಾಂಕುಗಳನ್ನು ನಮೂದಿಸಿರದ ಕಾರಣ ಒಬ್ಬರೊಬ್ಬರ ಅಂಕಗಳನ್ನು ತಿಳಿದುಕೊಂಡು ನಾವೇ ಯಾವ ಸ್ಥಾನ ಎಂದು ನಿರ್ಧರಿಸಿಕೊಂಡು ಖುಷಿಯಾಗುತ್ತಿದ್ದೆವು. ಅಂದು ಶಾಲೆಗೆ ಸಮವಸ್ತ್ರವಲ್ಲದೆ ಕಲರ್ ಡ್ರೆಸ್ ನಲ್ಲಿ ಹೋಗಬಹುದಾದ್ದರಿಂದ ಅದೂ 1 ರೀತಿಯ ಖುಷಿಯ ವಿಷಯ .
ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ Read Post »








