ರಾಜ್ಯ ಮಟ್ಟದ ದೀಪಾವಳಿ ಕವನ ಸ್ಪರ್ಧೆ-2024
ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ 2024 ರ ಅಕ್ಟೋಬರ್ 31 ರಂದು ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
ರಾಜ್ಯ ಮಟ್ಟದ ದೀಪಾವಳಿ ಕವನ ಸ್ಪರ್ಧೆ-2024 Read Post »
ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ 2024 ರ ಅಕ್ಟೋಬರ್ 31 ರಂದು ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
ರಾಜ್ಯ ಮಟ್ಟದ ದೀಪಾವಳಿ ಕವನ ಸ್ಪರ್ಧೆ-2024 Read Post »
‘ಸುವರ್ಣ ನಾಡಲ್ಲಿ ಹಬ್ಬಗಳ ಹಾಡು’ಲೇಖನ ಪೂರ್ಣಿಮಾ ಕೆ.ಜೆ
ಭವ್ಯತೆಯ ಮನೋಭಾವದಿಂದ ರಾಷ್ಟ್ರೀಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ಚಟುವಟಿಕೆಗಳನ್ನ ಕ್ರಿಯಾತ್ಮಕ ರೀತಿಯಲ್ಲಿ ಮುನ್ನಡೆಯಬೇಕು ಆಗಲೇ ನಮ್ಮ ಕನ್ನಡ ಅಭಿವೃದ್ಧಿಯ ಬಗೆಗೆ ಕನಸುಗಳೆಲ್ಲವೂ ನನಸಾದೀತು
‘ಸುವರ್ಣ ನಾಡಲ್ಲಿ ಹಬ್ಬಗಳ ಹಾಡು’ಲೇಖನ ಪೂರ್ಣಿಮಾ ಕೆ.ಜೆ Read Post »
‘ಪಟಾಕಿಗಳ ಅವಾಂತರ’ ವಿಶೇಷ ಲೇಖನ-ಕಾವ್ಯಸುಧೆ(ರೇಖಾ)
ಪಟಾಕಿಗಳು ನಾಲ್ಕು ಪ್ರಾಥಮಿಕ ಪರಿಣಾಮಗಳನ್ನು ಉಂಟುಮಾಡಲು ಹಲವು ರೂಪಗಳನ್ನು ತೆಗೆದುಕೊಳ್ಳುತ್ತವೆ. ಶಬ್ದ, ಬೆಳಕು, ಹೊಗೆ ಮತ್ತು ಹಾರಾಡುವ ವಸ್ತುಗಳು.
‘ಪಟಾಕಿಗಳ ಅವಾಂತರ’ ವಿಶೇಷ ಲೇಖನ-ಕಾವ್ಯಸುಧೆ(ರೇಖಾ) Read Post »
ಮೊದಲ ಪ್ರೇಮ ನಿವೇದನೆಯಲ್ಲಿಯೇ ಇಂದಿಗೂ ನೆನಪಾದವಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲಹರಿ
ಮೊದಲ ಪ್ರೇಮ ನಿವೇದನೆಯಲ್ಲಿಯೇ ಇಂದಿಗೂ ನೆನಪಾದವಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲಹರಿ Read Post »
“ಜೀವನ ಒಂದು ಸುಂದರ ಕನಸು”ವಿಶೇಷ ಲೇಖನ ಡಾ.ಯಲ್ಲಮ್ಮ ಕೆ. ಅವರಿಂದ
ನಾವು ನೀವೆಲ್ಲರೂ ಕೂಡ ಬದುಕಿನ ಬಗ್ಗೆ ಅದಮ್ಯ ಹಗಲುಗನಸುಗಳನ್ನು ಕಟ್ಟಿಕೊಂಡು, ಸುಳ್ಳಿನ ಮೂಟೆಗಳ -ನ್ಹೊತ್ತು ಸಾಗುತ್ತಿದ್ದೇವೆ, ಸುಂದರ ಕನಸೊಂದು ಕಟ್ಟಿರುವೆ ಕೊಲ್ಲದಿರು ದೇವರೇ, ಇಲ್ಲದ ನೂರು ಕಾರಣವ ಕೊಟ್ಟು..! ಎಂದೂ ಕಾಣದ ದೇವರಲ್ಲಿ ಮೊರೆಯಿಡುತ್ತೇವೆ.
“ಜೀವನ ಒಂದು ಸುಂದರ ಕನಸು”ವಿಶೇಷ ಲೇಖನ ಡಾ.ಯಲ್ಲಮ್ಮ ಕೆ. ಅವರಿಂದ Read Post »
ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ-ಚಂದ್ರು ಪಿ ಹಾಸನ
ನಂತರ ಅಲ್ಲಿಂದ ಸಕಲೇಶಪುರವನ್ನು ತಲುಪಿ, ಕುಡಿಯಲು ಜ್ಯೂಸ್ ಮತ್ತು ಸೌತೆಕಾಯಿಯನ್ನು ಖರೀದಿಸಿದವು. ಮತ್ತೆ ಸಕಲೇಶಪುರದಿಂದ ಆರೇಳು ಕಿ.ಮೀ ದೂರದಲ್ಲಿ ಬೇಲೂರು ರಸ್ತೆಯಲ್ಲಿ ಸಿಗುವ ಬೈಕೆರೆಗೆ ತಲುಪಿದೆವು
ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ-ಚಂದ್ರು ಪಿ ಹಾಸನ Read Post »
‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ
ಮಧ್ಯಮ ವರ್ಗದ ಬದುಕೇ ಹಾಗೆ ಇಲ್ಲಿ ಮುಟ್ಟಿದ್ರೆ ಅಲ್ಲಿ ಮುಟ್ಟೋದಿಲ್ಲ.. ಅಲ್ಲಿ ಮುಟ್ಟಿದ್ರೆ ಇಲ್ಲಿ ಮುಟ್ಟೋದಿಲ್ಲಿ… ಬರೀ ಕಂಡವರೆದುರಿಗೆ ಶೋಕಿ ಮಾಡಿದ್ದೇ ಬಂತು.
‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ Read Post »
ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡ ಸಾಹಿತ್ಯದ ವಿಶಿಷ್ಟ ವಿದ್ವಾಂಸ, ಕವಿ, ಪ್ರೊ. ಎಲ್ ಬಸವರಾಜು’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಜಾತ್ಯತೀತತೆಯ ಬದ್ಧತೆ ಮತ್ತು ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರಸ್ತುತಪಡಿಸುವ ಸಮರ್ಪಣೆಯಿಂದ ಅವರ ವಿಧಾನವು ನಿರೂಪಿಸಲ್ಪಟ್ಟಿದೆ.
‘ಹೃದಯ ಕವಾಟದೊಳಗೆ ಪ್ರೀತಿಯ ಮುದ್ರೆ ಒತ್ತಿದ ನಲ್ಲನಿಗೆ..’ಹೀಗೊಂದು ಪ್ರೇಮ ಪತ್ರ-ಅರುಣಾ ನರೇಂದ್ರ
ನೀ ಬರುವಿ ಎಂಬ ಭಾವ ಮನದಲಿ ಹೊಳೆದು ಶುರುವಾಗಿದೆ ಎದೆಯ ಪರದೆಯ ಮೇಲೆ ನವಿಲುಗಳ ಕುಣಿತ!.
‘ಹೃದಯ ಕವಾಟದೊಳಗೆ ಪ್ರೀತಿಯ ಮುದ್ರೆ ಒತ್ತಿದ ನಲ್ಲನಿಗೆ..’ಹೀಗೊಂದು ಪ್ರೇಮ ಪತ್ರ-ಅರುಣಾ ನರೇಂದ್ರ Read Post »
ಐದನೇ ವಾರ್ಷಿಕೋತ್ಸವದ ವಿಶೇಷ
ಪ್ರೇಮಪತ್ರ
ಕೆ.ಜೆ.ಪೂರ್ಣಿಮಾ
ಐದನೇ ವಾರ್ಷಿಕೋತ್ಸವದ ವಿಶೇಷ Read Post »
You cannot copy content of this page