ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು.
ಮೂರೊತ್ತು ಊಟ ಮಾಡಿದ್ರೆ ಸಾಕು ಹೇಗೋ ಜೀವನ ಮುನ್ನಡೆಯುತ್ತೆ ಎಂದುಕೊಂಡಿದ್ದೆ. ಆದ್ರೆ ಮುಖ್ಯವಾಗಿ ಪಡೆದುಕೊಳ್ಳಬೇಕಾಗಿದ್ದನ್ನ ಪಡೆಯಲೇ ಇಲ್ಲ.ಏನದು ಅದುವೇ ನನ್ನ ಮೊದಲು ತಪ್ಪು ಶಿಕ್ಷಣವನ್ನ ಸರಿಯಾಗಿ ಪಡೆದುಕೊಳ್ಳಲಿಲ್ಲ
ನಂರುಶಿ
ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು. Read Post »









