“ನೀಲಾಂಬಿಕೆ” ಡಾ. ಪುಷ್ಪಾ ಶಲವಡಿಮಠ
” ಎನಗೆ ಲಿಂಗವು ನೀನೆ ಬಸವಯ್ಯ
ಎನಗೆ ಸಂಗವು ನೀನೆ ಬಸವಯ್ಯ
ಎನಗೆ ಪ್ರಾಣವು ನೀನೆ ಬಸವಯ್ಯ
ಎನಗೆ ಪ್ರಸಾದವು ನೀನೆ ಬಸವಯ್ಯ
ಎನಗೆ ಪ್ರಭೆಯ ಮೂರ್ತಿಯು ನೀವೆ ಬಸವಯ್ಯ
ಎನಗೆ ಸಂಗಯ್ಯನು ನೀವೇ ಬಸವಯ್ಯ”
ಡಾ. ಪುಷ್ಪಾ ಶಲವಡಿಮಠ
“ನೀಲಾಂಬಿಕೆ” ಡಾ. ಪುಷ್ಪಾ ಶಲವಡಿಮಠ Read Post »









