ಧಾರಾವಾಹಿ-51
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಧಾರಾವಾಹಿ-51
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅಪರೂಪಕ್ಕೆ ಅಪ್ಪನ ಬೇಟಿ
ಮಗಳಿಗೂ ಮೊಮ್ಮಗಳಿಗೂ ಕೈ ತುತ್ತು ತಿನ್ನಿಸಿ ನಾರಾಯಣನ್ ತಾವೂ ಊಟ ಮಾಡಿದರು. ಊಟದ ನಂತರ ಮಾತಿಗೆ ಕುಳಿತ ಅಪ್ಪ ಮಗಳಿಗೆ ತಮ್ಮ ತರವಾಡಿನ ನೆನಪಾಗಿ ಇಬ್ಬರ ನಡುವೆ ಮಾತಿಗಿಂತ ಮೌನವೇ ಹೆಚ್ಚಾಯಿತು.
