ಕಾವ್ಯಸಂಗಾತಿ ಇಮಾಮ್ ಮದ್ಗಾರ ಕನಸು ಮತ್ತೇರಿಮಾತನಾಡುತ್ತಿಲ್ಲಸಾಕಿ ಇಂದು ಗ್ಲಾಸೇಕೊಡಲಿಲ್ಲನಿದಿರೆ ಸನಿಹ ಸುಳಿಯುತ್ತಿಲ್ಲಮಾಗಿದ ಚಳಿಮರಕ್ಕೇನೂ ಹೊಸದಲ್ಲ ನಿನ್ನ ಕದಪೆಕೋ ಕೆಂಪೇರಿದೆಬೊಗಸೆಯಲಿಮಧುಹೀರಿ ಬಟ್ಟಲು ಬರಿದಾಗಿದೆಯಾ ?? ನಿನ್ನಂಗೈಯಲಿಬೆಳಕಬೀಜ ಹಿಡಿದು ಬಾಅಮವಾಸ್ಯೆ ಇಂದು.ನೀ ಬರುವ ದಾರಿಗೆಕತ್ತಲು ಕಾಡದಿರಲಿ ಸಿಟ್ಟು ಸೆಡುವುಗಳೆಲ್ಲವ ಸಿಗಿದುಹಾಕುಮೌನದ ಮಾತಿಗೆರೆಕ್ಕಬಂದರೆ ಸಾಕು ಕಾಲು ಕದಲಿಸುತ್ತಿಲ್ಲಕಾಲ..ನೀನಿಲ್ಲದೇಮನಸೇಕೊ ಕಂಪಿಸುತ್ತಿದೆಎಕಾಂತ ನೆನಪಾದರೆ ನಿರುತ್ಸಾಹದ ಮನಸಿಗೆನಿಟ್ಟುಸಿರ ನೆಪವೇಕೆ ?ಕಡಲ ಳುವಾಗ ಕಡಲಿನಕಣ್ಣೀರು ಹುಡುಕುವದುಹೇಗೆ ನಿನ್ನ ಎದೆಬಡಿತಕೂಡಾ…ನಿಚ್ಚಳವಾಗಿ ಕೇಳುವಂತೆನಿಶ್ಯಬ್ದವಾಗಿದೆ ಈರಾತ್ರಿ..ನನ್ನ ಕನಸಿನಂತೆ ಮೋಡ ಬಸಿರಾದರೆಕಾಮನ ಬಿಲ್ಲುಬಿದಿರ ತೋಟದಲ್ಲಿಆನೆಯದೇ ದರ್ಬಾರುಬಿದಿರು ಮುರಿವ ಶಬ್ದಕಿವಿಗೆ ಕರ್ಕಶ ಇಮಾಮ್ ಮದ್ಗಾರ