ಶಾರದಜೈರಾಂ.ಬಿ ಅವರ ಕವಿತೆ-“ಮುಗ್ದತೆ ಮಾಸದಿರಲಿ”
ಕಾವ್ಯ ಸಂಗಾತಿ
ಶಾರದಜೈರಾಂ.ಬಿ ಅವರ ಕವಿತೆ-
“ಮುಗ್ದತೆ ಮಾಸದಿರಲಿ”
ಶಾರದಜೈರಾಂ.ಬಿ ಅವರ ಕವಿತೆ-“ಮುಗ್ದತೆ ಮಾಸದಿರಲಿ” Read Post »
ಕಾವ್ಯ ಸಂಗಾತಿ
ಶಾರದಜೈರಾಂ.ಬಿ ಅವರ ಕವಿತೆ-
“ಮುಗ್ದತೆ ಮಾಸದಿರಲಿ”
ಶಾರದಜೈರಾಂ.ಬಿ ಅವರ ಕವಿತೆ-“ಮುಗ್ದತೆ ಮಾಸದಿರಲಿ” Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುವರ್ಣ ಕುಂಬಾರ
ಪಾರಿಜಾತ ಪ್ರೇಮ
ವಸುಂಧರೆಯ ಸೇರಿತು ಪ್ರೇಮ ಪಾರಿಜಾತವು
ಸುಗಂಧಮಾಲೆಯ ಸುಮಧುರ ಕಥೆಯ ಸಾರವು
ಪ್ರೀತಿಗೆ ದೇವ ಮಾನವ ಎನ್ನುವ ಅಂತರವಿಲ್ಲ
ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ Read Post »
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ್
ಜಾತಿ ಧರ್ಮಗಳ
ಸೊಂಕಿನಲಿ
ಸುಶಿಕ್ಷಿತರನು
ಬೇರ್ಪಡಿಸುವ
ಕತ್ತಿಯಾಗಬಾರದು
ಜ್ಞಾನ…….!!
ಕಾಡಜ್ಜಿ ಮಂಜುನಾಥ್ ಅವರಕವಿತೆ-ಜ್ಞಾನ…….!! Read Post »
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮುಗಿಲಿಗೆ ಏಣಿ”
ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ಮುಗಿಲಿಗೆ ಏಣಿ” Read Post »
ಕಾವ್ಯ ಸಂಗಾತಿ
ವ್ಯಾಸ ಜೋಶಿ
“ಮರೆಯುವುದಾದರೂ ಹೇಗೆʼ
ವ್ಯಾಸ ಜೋಶಿ ಅವರ ಕವಿತೆ “ಮರೆಯುವುದಾದರೂ ಹೇಗೆʼ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಪರಸ್ಪರ ಪ್ರೀತಿ ,ಗೌರವ , ವಿಶ್ವಾಸಗಳೆಲ್ಲವೂ
ಬಲು ದುಬಾರಿಯಾಗಿರುವ ಕಾಲವಿದು
ಹೀಗಿರುವಾಗ ನಾವ್ಹೇಗೆ ಬಹು ವರ್ಷಗಳಿಂದ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
ಅಣ್ಣಾ ಬಸವಣ್ಣಾ….
ಸುವಿಧಾ ಹಡಿನಬಾಳ ಅವರ ಕವಿತೆ,ಅಣ್ಣಾ ಬಸವಣ್ಣಾ…. Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ನೆನಪಾದ ಬಸವಣ್ಣ
ಸುಧಾ ಪಾಟೀಲ ಕವಿತೆ-ನೆನಪಾದ ಬಸವಣ್ಣ Read Post »
ನಿತ್ಯ ದುಡಿವಂತ ಶ್ರಮಿಕ
ಬೆವರ ಹನಿಯ ಮಾಲೀಕ
ಬಿಡನೆಂದಿಗೂ ಕಾಯಕ
ಇವನ ಹೆಸರೇ ಕಾರ್ಮಿಕ
ಕಾಯಕದಲ್ಲೇ ಕೈಲಾಸ
ಅಂದ್ರು ಬಸವಣ್ಣ,
ಕೈಲಾಸ ಪಡೆದ ನೀವು
ಎಂದೂ ಗಟ್ಟಿ ಚಿನ್ನ,
ನಿಮ್ಮಿಂದಲೇ ಲೋಕದ
ಕಷ್ಟವು ಅಳಿವುದು,
ಲೋಕಕೆ ಅಂಟಿರುವ
ಕೊಳೆಯು ತೊಳೆವುದು.
ಕೂತು ಉಂಡರೆ ಕುಡಿಕೆ
ಸಾಲದೆಂಬುವನೀತ,
ಕಾಯಕವೇ ಕೈ ಹಿಡಿವ
ದೇವರೆಂದವನೀತ,
ಕಾರ್ಮಿಕರ ಕಷ್ಟಗಳಲಿ
ಕೈಯ ಜೋಡಿಸೋಣ,
ಅವರಂತೆ ಶ್ರಮ ಗುಣವ
ಮೈಗೂಡಿಸಿಕೊಳ್ಳೋಣ.
ದುಡ್ದಷ್ಟೇ ಕೂಲಿ ಪಡೆವ
ಪರಮ ಪ್ರಾಮಾಣಿಕನು,
ಮೈ ಮುರಿದು ದುಡಿವ
ನಿಜ ಕರ್ಮಯೋಗಿಯು,
ಪರಿಶ್ರಮವೇ ಪರಮಾತ್ಮ
ಎಂದರಿತು ಬಾಳುವ,
ಪ್ರಪಂಚಕ್ಕೆಲ್ಲ ಕಾರ್ಮಿಕರ
ಕುರಿತಾಗಿ ಹೇಳುವ.
ಎಮ್ಮಾರ್ಕೆ
ಎಮ್ಮಾರ್ಕೆ ಅವರ ಕವಿತೆ-ಕರ್ಮಯೋಗಿ ಕಾರ್ಮಿಕ Read Post »
You cannot copy content of this page