ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”

ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”
ಯಾರಿಗೊ ಹೂವಿನ ಮಾದರಿ
ಯಾರಿಗೊ ಬೂದು ಬಣ್ಣ
ಕಾಲದ ಕೈಯಲ್ಲಿ ಎಲ್ಲರೂ ತಿರುಗುತ್ತಿದ್ದಾರೆ

ಸುಧಾ ಪಾಟೀಲ “ಬದುಕು ಜವಳಿ ಅಂಗಡಿ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು”

ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು”
ಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿ
ಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ

ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ”

ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ”
ವಿವಿಧತೆಯಲಿ ಏಕತೆ ತಾಣವಿದು,
ಬಹುಸಂಸ್ಕೃತಿಗಳ ನಮ್ಮ ದೇಶವಿದು,

ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ” Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ,”ಕನಸು”

ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ,”ಕನಸು”

ಮತ್ತೇ ಹೊರಡುತ್ತೇನೆ ಚಂದಿರನೂರಿನ ಕಡೆಗೆ
ಗುಳೆಯೊರಟ ಅಲೆಮಾರಿಯಂತೆ …

ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ,”ಕನಸು” Read Post »

ಕಾವ್ಯಯಾನ

ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ”

ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ”.
ಎಳೆ ದಾರದಲಿ
ಕೋಮಲ ಕೆನ್ನೆಗಳಿಗೆ
ಸವಿ ಮುತ್ತುಗಳ
ಪೋಣಿಸಿರುವೆ..

ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ತರಹಿ ಗಜಲ್

ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ‌ ತರಹಿ ಗಜಲ್ Read Post »

ಕಾವ್ಯಯಾನ

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”
ಅಸಮಾನತೆ ಅಸ್ಪೃಶ್ಯತೆ ನಿವಾರಣೆಗೆ
ಅಳಿದುಳಿದ ತಾಕತ್ತಿನ ನಿಟ್ಟುಸಿರು
ಧಿಕ್ಕಾರವಿದೆ ದಲಿತನೆಂಬ ಹಣೆ ಪಟ್ಟಿಗೆ

ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
 ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ” Read Post »

You cannot copy content of this page

Scroll to Top