ಮಹಾತ್ಮ ಗಾಂಧಿ-ಎಲ್. ಹಾಲ್ಯಾನಾಯ್ಕ
ಕಾವ್ಯ ಸಂಗಾತಿ
ಮಹಾತ್ಮ ಗಾಂಧಿ
ಎಲ್. ಹಾಲ್ಯಾನಾಯ್ಕ
ಮಹಾತ್ಮ ಗಾಂಧಿ-ಎಲ್. ಹಾಲ್ಯಾನಾಯ್ಕ Read Post »
ಕಾವ್ಯ ಸಂಗಾತಿ
ಮಹಾತ್ಮ ಗಾಂಧಿ
ಎಲ್. ಹಾಲ್ಯಾನಾಯ್ಕ
ಮಹಾತ್ಮ ಗಾಂಧಿ-ಎಲ್. ಹಾಲ್ಯಾನಾಯ್ಕ Read Post »
ಕಾವ್ಯಸಂಗಾತಿ
ನಾ ಶಾಲೆಗೋಗುವ ದಾರಿಯಲ್ಲಿ
ಜಿ.ಎಸ್.ಶರಣು
ಜಿ.ಎಸ್.ಶರಣು-ನಾ ಶಾಲೆಗೋಗುವ ದಾರಿಯಲ್ಲಿ Read Post »
ಕವಿಕಾವ್ಯ ಸಂಗಾತಿ
ಹಲವು ಪ್ರತಿಭೆಗಳ ಕವಿ
ವಾಣಿ ಭಂಡಾರಿ
ತಿಂಗಳ ಕವಿ- ವಾಣಿ ಭಂಡಾರಿ Read Post »
ಕಾವ್ಯಸಂಗಾತಿ
ತನಗಗಳು
ನಿಂಗಮ್ಮ ಭಾವಿಕಟ್ಟಿ
ನಿಂಗಮ್ಮ ಭಾವಿಕಟ್ಟಿಯವರ ತನಗಗಳು Read Post »
ಕಾವ್ಯ ಸಂಗಾತಿ
ಗಜಲ್
ಡಾ.ವಾಯ್.ಎಮ್ ಯಾಕೊಳ್ಳಿ
ಡಾ.ವಾಯ್.ಎಮ್ ಯಾಕೊಳ್ಳಿ-ಗಜಲ್ Read Post »
ಕಾವ್ಯ ಸಂಗಾತಿ
ತಪ್ಪಿತಸ್ಥ ಭಾವ !
ಕಾಡಜ್ಜಿ ಮಂಜುನಾಥ
ಕಾಡಜ್ಜಿ ಮಂಜುನಾಥ-ತಪ್ಪಿತಸ್ಥ ಭಾವ ! Read Post »
ಕಾವ್ಯ ಸಂಗಾತಿ
ಗಾಂಧಿ ಬೀಜ
ಎ ಎಸ್. ಮಕಾನದಾರ
ಗಾಂಧಿ ಬೀಜ- ಎ ಎಸ್. ಮಕಾನದಾರ Read Post »
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳರವರ ಗಜಲ್
ಶಂಕರಾನಂದ ಹೆಬ್ಬಾಳರವರ ಗಜಲ್ Read Post »
ಕಾವ್ಯ ಸಂಗಾತಿ ಗಜಲ್ ಎ. ಹೇಮಗಂಗಾ ಮಾತೂ ಹೃದಯ ಇರಿವ ಈಟಿಯಾಗುವುದೆಂದು ಅರಿತಿರಲಿಲ್ಲ ನಾನುನೋವ ಕಣ್ಣೀರೂ ನೆತ್ತರಂತೆ ಧಾರೆಯಾಗುವುದೆಂದು ಅರಿತಿರಲಿಲ್ಲ ನಾನು ನನಗಾಗಿಯೇ ನಿನ್ನೊಲವು ಎಂದೂ ಮೀಸಲೆಂಬ ಖಾತ್ರಿಯಿತ್ತು ನನ್ನಲ್ಲಿಸುಳಿವೇ ಇಲ್ಲದೆ ಪ್ರೀತಿ ಪಲ್ಲಟವಾಗುವುದೆಂದು ಅರಿತಿರಲಿಲ್ಲ ನಾನು ಅದೆಷ್ಟು ಭರವಸೆಯಿತ್ತು ಕನಸಿಗೆ ರಂಗು ತುಂಬಿದ ನಲ್ಮೆ ನುಡಿಗಳಲ್ಲಿ!ಊಸರವಳ್ಳಿಯಂತೆ ಬಣ್ಣ ಬದಲಾಗುವುದೆಂದು ಅರಿತಿರಲಿಲ್ಲ ನಾನು ಮೃದುತಲ್ಪವೂ ಶರಶಯ್ಯೆಯಾದೀತೆಂಬ ಕಲ್ಪನೆ ಇರಲಿಲ್ಲ ನನಗೆಮಿಲನ ಸುಖದ ಅಮಲೂ ಬೇಡವಾಗುವುದೆಂದು ಅರಿತಿರಲಿಲ್ಲ ನಾನು ನಿನ್ನಪ್ಪುಗೆಯ ಸುಷುಪ್ತಿಯಲಿ ನಾ ಮರಣ ಅಪ್ಪಿದ್ದರೆ ಎಷ್ಟು ಚೆನ್ನಿತ್ತು!ಅನುಬಂಧವೇ ಮುಳ್ಳುಬೇಲಿಯಾಗುವುದೆಂದು ಅರಿತಿರಲಿಲ್ಲ ನಾನು ಕಹಿ ಕ್ಷಣಗಳ ಸೋಸಿ ದೂಡುವ ತೂತು ಜೋಳಿಗೆಯಾಗಿತ್ತು ಮನಸುಮೋಸದ ಕತ್ತಿಯೇಟಿಗದು ಬಲಿಯಾಗುವುದೆಂದು ಅರಿತಿರಲಿಲ್ಲ ನಾನು ಬೆಂಗಾಡಾದ ‘ಹೇಮ’ಳ ಬಾಳಲ್ಲಿ ಹಸಿರು ಮತ್ತೊಮ್ಮೆ ಚಿಗುರುವುದೆಂತು?ಮೋಹಪಾಶವೇ ಬದುಕಿಗೆ ಉರುಳಾಗುವುದೆಂದು ಅರಿತಿರಲಿಲ್ಲ ನಾನು
You cannot copy content of this page