ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರವೀಂದ್ರ ಎಸ್ ಸಿಂಪಿಕನ್ನಡ_ವರ್ಣಮಾಲೆಸ್ವರಗಳಿಂದ ಕವನ ರಚನೆ

ರವೀಂದ್ರ ಎಸ್ ಸಿಂಪಿಕನ್ನಡ_ವರ್ಣಮಾಲೆಸ್ವರಗಳಿಂದ ಕವನ ರಚನೆ

ರವೀಂದ್ರ ಎಸ್ ಸಿಂಪಿಕನ್ನಡ_ವರ್ಣಮಾಲೆಸ್ವರಗಳಿಂದ ಕವನ ರಚನೆ Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ

ತಪ್ಪ ತಿದ್ದಿ ಬುದ್ಧಿ ಹೇಳಿ
ಒಪ್ಪಮಾಡಿ ಮನ್ನಿಸಿ
ಬಾಳ ತೆಪ್ಪದೊಳು ತೇಲಿಸಿ
ಹಾಲು ತುಪ್ಪವಾದ
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಕವಿತೆ-ಕಾಯಕಯೋಗಿ ರೈತ !!

ಚಿಗುರಿದ ಸಸಿಯ ಜತನವ ಮಾಡುತ
ನಿಯತ್ತಲಿ ದುಡಿದು ಬೆಳೆಯನು ಪಡೆಯುತ
ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಕಾಯಕಯೋಗಿ ರೈತ !!

ಕಾಡಜ್ಜಿ ಮಂಜುನಾಥ ಕವಿತೆ-ಕಾಯಕಯೋಗಿ ರೈತ !! Read Post »

ಕಾವ್ಯಯಾನ

ಭಾರತಿ ಅಶೋಕ್ ಕವಿತೆ-ಜೀವ ಬಿಟ್ಟೇವು ..

ನೀವು ಬಂದ್ರಿ ಕಾಲು ತೆಗಿಸಿದ್ರಿ
ಅಷ್ಟ ಯಾಕ ತಾಯಿ ಸುತ್ತ ಬೇಲಿ ಬಡದು
ನಿಮ್ಮವ್ವ ನಮಗೂ ಅವ್ವ ಅಂದ್ರಿ.
ಕಾವ್ಯಸಂಗಾತಿ

ಭಾರತಿ ಅಶೋಕ್

ಜೀವ ಬಿಟ್ಟೇವು ..

ಭಾರತಿ ಅಶೋಕ್ ಕವಿತೆ-ಜೀವ ಬಿಟ್ಟೇವು .. Read Post »

ಕಾವ್ಯಯಾನ, ಗಝಲ್

ವೈ.ಎಂ.ಯಾಕೊಳ್ಳಿ ರೈತ ಗಜಲ್

ಬಿತ್ತಿದ ಬೀಜವನು ಬಂಜರು‌ಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು
ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ರೈತ ಗಜಲ್ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಕವಿತೆ-ಛಳಿ ಛಳಿ

ನಂಗೊತ್ತು..
ನಿನಗೆ ನಿದ್ದೆಯೇನೋ ಬರುತಿದೆ ಆದರೆ..ನನ್ನ ಕನಸು ನಿನ್ನ ಮಲಗಲು ಬಿಡುತ್ತಿಲ್ಲ !
ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಕವಿತೆ-ಛಳಿ ಛಳಿ Read Post »

You cannot copy content of this page

Scroll to Top