ಹನಮಂತ ಸೋಮನಕಟ್ಟಿ ಅವರ ಶಾಯರಿಗಳು.
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು.
ನನ್ನ ಕಣ್ಣ ತಗದ ಕೂಡಲೆ
ನನ್ನ ಮನಸ್ಸಿಗೆ ಎಷ್ಟ ಬ್ಯಾನಿ ಅಕ್ಕೈತಿ
ನನ್ನ ಮೀಸಿ ಚುಚ್ಚಿದ ಗಲ್ಲ ನರಳೂದು ನೋಡಿ
ಮನಸರ ಹ್ಯಾಂಗ ನೋವ ತಾಳಿಕೊಂತೈತಿ
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು. Read Post »
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು.
ನನ್ನ ಕಣ್ಣ ತಗದ ಕೂಡಲೆ
ನನ್ನ ಮನಸ್ಸಿಗೆ ಎಷ್ಟ ಬ್ಯಾನಿ ಅಕ್ಕೈತಿ
ನನ್ನ ಮೀಸಿ ಚುಚ್ಚಿದ ಗಲ್ಲ ನರಳೂದು ನೋಡಿ
ಮನಸರ ಹ್ಯಾಂಗ ನೋವ ತಾಳಿಕೊಂತೈತಿ
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು. Read Post »
ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-
ಮಳೆಯ ತುಂತುರು ನಿನಾದದಲ್ಲಿ
ಹನಿ ಹನಿ ಇಬ್ಬನಿ ತಾಗಿ
ಮತ್ತದೇ ಪ್ರೀತಿಯ ನೆನಹಿಕೆ
ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ- Read Post »
ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’
ದೇವ ಕನ್ನಿಕೆಯೋರ್ವಳು ಎದುರಿಗೆ ಬಂದಳು
ಆದರಿಸಿ ಉಪಚರಿಸಿ ನನ್ನ ಸ್ವಾಗತಿಸುತಲವಳು
ಕಿಂಚಿತ್ತು ಯೋಚಿಸದೆ ಮನೆಗೆ ಕರೆದೊಯ್ದಳು
ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’ Read Post »
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’
ರಾಕೆಟ್ಟಿನ ದಾಳಿ
ಟ್ಯಾಂಕರ್ ಗಳ ಆರ್ಭಟ
ಉಗುಳುತ್ತಿವೆ ಬೆಂಕಿ
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’ Read Post »
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ
ಬಚ್ಚಿಟ್ಟ ನೋವುಗಳ ಬಿಚ್ಚಿಟ್ಟು ಸಂಭ್ರಮಿಸಿ
ಉಸಿರ ಉಸಿರಲಿ ಬೆರೆಸಿ ಕರುಳ ಬಳ್ಳಿಯ ಭುವಿಗಿಳಿಸಿ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ Read Post »
ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು
ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’ Read Post »
ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು
ನನಗೆ ನೀಡಿದ ಸಲುಗೆ
ಬೇಡ ಎನ್ನಲೇಕೆ ಎನಗೆ
ಆ ನಿನ್ನ ನಗುವಿನ ಹೊಗೆ
ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಮಧು ಕಾರಗಿ ಅವರ ಕವಿತೆ-ಸಿಟಿಬಸ್
ಆಫೀಸಿಗೆ ,ಕಾಲೇಜಿಗೆ, ಶಾಲೆಗೆ
ಮತ್ತೆಲ್ಲಿಗೋ
ಹೋಗುವವರಿಲ್ಲ ಹತ್ತುತ್ತಾರೆ
ಇವಳೊಂದಿಗೆ ದೌಡಾಯಿಸಿ
ಮಧು ಕಾರಗಿ ಅವರ ಕವಿತೆ-ಸಿಟಿಬಸ್ Read Post »
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಪಾರಿಜಾತದ ಹೂಗಳೆಲ್ಲ ಉದುರಿ ಚಿತ್ತಾರ ಮೂಡಿಸಿವೆ ಅಂಗಳದಲಿ
ಮರಳಿ ಗೂಡಿಗೆ ಬರುತಿವೆ ಹಕ್ಕಿಗಳು ಚಂದದಿ ಗುಂಪಾಗಿ ಬರಲಿಲ್ಲ ಅವನು
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
You cannot copy content of this page