ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರ ಕಾದಂಬರಿ’ನಾನು ಸತ್ಯವನ್ನೇ ಹೇಳುತ್ತೇನೆ..'(ಇದು ಅವಳ ಪ್ರಪಂಚ)ಅವಲೋಕನ,ವರದೇಂದ್ರ ಕೆ ಮಸ್ಕಿ

ರೆಬೆಲ್, ಡೇರ್ ಡೆವಿಲ್, ಪೂಲಂ ದೇವಿ.. ಎಲ್ಲಿಯೂ ತನ್ನ ಗಟ್ಟಿತನವನ್ನು ಬಿಟ್ಟುಕೊಡದ ಛಲಗಾತಿ, ಓದುಗರ ಕಣ್ಮನ ತುಂಬುವ ಬಟ್ಟಲು ಕಂಗಳ ಸ್ಫುರದ್ರೂಪಿ ಚೆಲುವೆ